ಜೀವನದಲ್ಲಿ ಗುರಿ ತಲುಪಲು ಶಿಸ್ತು ಅವಶ್ಯಕ:ಆಡಳಿತಾಧಿಕಾರಿ ಡಾ.ವಿಲಾಸ.ಬಗಲಿ
ವಿಜಯಪುರ:ಆ.೨೨:ವಿದ್ಯಾರ್ಥಿಜೀವನದಲ್ಲಿ ಸತತಓದು,ಕ್ರೀಡಾಅಲ್ಲದೇಪಠ್ಯೇತರಸಾಂಸ್ಕೃತಿಕ,ಮಹಾವಿದ್ಯಾಲಯಲ್ಲಿನ ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ್ ಮತ್ತುಗೈಡ್ಸ್ಇಂತಹ ಹಲವಾರುಪಠ್ಯೇತರಚಟುವಟಿಕೆಗಳಲ್ಲಿ ಪಾಲ್ಗೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದುಬಿ.ಎಲ್.ಡಿ.ಇ.ಸAಸ್ಥೆಯಪದವಿ ಕಾಲೇಜು ಆಡಳಿತಾಧಿಕಾರಿಗಳಾದಡಾ.ವಿಲಾಸ ಬಗಲಿ ಹೇಳಿದರುಆಗಮಿಸಿದ್ದರು
ನಗರದಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನಮಹಾವಿದ್ಯಾಲಯದಲ್ಲಿ ಐ ಕ್ಯೂ ಎಸಿ ಸಂಯುಕ್ತಾಶ್ರಯದಲ್ಲಿ೨೦೨೩-೨೪ ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಮತ್ತುಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದಅವರುವಿದ್ಯಾರ್ಥಿಜೀವವದಲ್ಲಿ ಪ್ರತಿಯೊಂದುಕ್ಷಣವೂ ಮೌಲ್ಯಯುತವಾದದ್ದು ಕಲಿಕಾ ಹಂತದಲ್ಲಿಚನ್ನಾಗಿಅಧ್ಯಯನ ಮಾಡಿಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.ವಿದ್ಯಾರ್ಥಿಗಳು ನಿರಂತರಓದು,ಕ್ರೀಡಾಚಟುವಟಿಕೆಅಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು.ಶೈಕ್ಷಣಿಕ ಜೊತೆಗೆಸಾಂಸ್ಕೃತಿಕಅಥವಾಕ್ರೀಡಾ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳವುದು ಅವಶ್ಯಕ.ಅದರಂತೆವಿದ್ಯಾರ್ಥಿಜೀವನದಲ್ಲಿ ಶಿಸ್ತು ಬಹು ಮುಖ್ಯ.ಶಿಸ್ತು ಕೇವಲ ಶಾಲಾ ಕಾಲೇಜಿನಲ್ಲಿ ಮಾತ್ರವಲ್ಲದೆ ಮನೆಯಲ್ಲಿಇದನ್ನು ರೂಡಿಸಿಕೊಳ್ಳಬೇಕು ಆಗ ಮಾತ್ರ ನೀವು ನಿಮ್ಮಗುರಿತಲುಪಲು ಸಾಧ್ಯ. ಕೇವಲ ಪಠ್ಯವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು.ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ಗಳಿಗೆ ಅಂಟಿಕೊAಡುಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಹೊರಬಂದು ಬೇರೆರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ನಾವು ನಮ್ಮ ಸಾಮರ್ಥ್ಯವನ್ನುತೋರಿಸಬೇಕುಎಂದು ಹೇಳಿದರು.
ಈ ಸಂದರ್ಭದಲ್ಲಿಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಹಾವಿದ್ಯಾಲಯದಪ್ರಾಚಾರ್ಯರಾದಡಾ.ಆರ್.ಎಂ. ಮಿರ್ದೆ ಮಾತನಾಡಿವಿದ್ಯಾರ್ಥಿಗಳು ಕೇವಲ ಪರೀಕ್ಷೆ,ಅಂಕಗಳು,ತರಗತಿ ಎಂದುಹಿAಬಾಲಿಸದೆ ವಿವಿಧರೀತಿಯ ಪಠ್ಯೇತರಚಟುವಟಿಕೆಗಳಲ್ಲಿ ಭಾಗವಹಿಸುವಂತಾಬೇಕು. ಮಹಾವಿದ್ಯಾಲಯದಲ್ಲಿಇಂತಹ ನಾನಾ ತರಹದ ಚಟುವಟಿಕೆಗಳನ್ನು ಏರ್ಪಡಿಸುವುದು ನಿಮಗಾಗಿಯೇಆದ್ದರಿಂದಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.ವಿದ್ಯಾರ್ಥಿಗಳು ನಿರ್ದಿಷ್ಟಗುರಿ, ಪರಿಶ್ರಮ ಶ್ರದ್ಧೆಯಿಂದ ಮೌಲ್ಯಯುತ ಶಿಕ್ಷಣ ಪಡೆದುಕೊಳ್ಳಲು ಮುಂದಾಗಬೇಕುಎAದು ಹೇಳಿದರು.
ಈ ವೇಳೆಯಲ್ಲಿ ಮಹಾವಿದ್ಯಾಲಯದ ವಾರ್ಷಿಕಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವರದಿಯನ್ನುಕನ್ನಡ ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದಡಾ.ಶ್ರೀನಿವಾಸ್‌ದೊಡ್ಡಮನಿ ವಾಚನ ಮಾಡಿದರು.
ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಮನೋಜ್‌ದೊಡ್ಮನಿ ಫುಟ್ಬಾಲ್ ಹಾಗೂ ಪಾಯಲ್‌ಚೌಹಾನ್ ಸೈಕ್ಲಿಂಗ್ ನಲ್ಲಿಉನ್ನತ ಸಾಧನೆಗೈದಿರುವುದಕ್ಕೆ ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿಐಕ್ಯೂಎಸಿ ನಿರ್ದೇಶಕರಾದಡಾ.ಪಿ.ಎಸ್.ಪಾಟೀಲ, ಸಾಂಸ್ಕೃತಿಕ ವಿಭಾಗದಕಾರ್ಯಾಧ್ಯಕ್ಷರಾದಡಾ.ಶ್ರೀನಿವಾಸ್‌ದೊಡ್ಡಮನಿ, ದೈಹಿಕ ನಿದೇಶಕರಾದ ಶ್ರೀ ಎಸ್ ಕೆ ಪಾಟೀಲ,ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರಸಿಬ್ಬಂದಿ ಮತ್ತುವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಡಾ.ತರನ್ನುಮ್ ಜಬಿನ್ ಖಾನ್‌ಕಾರ್ಯಕ್ರಮ ನಿರೂಪಿಸಿದರು,ಪ್ರೊ.ಶ್ವೇತಾ ಸವನೂರ್ ವಂದಿಸಿದರು.