ವಿವಿಧ ಅಧಿಕಾರಿಗಳ ಸಭೆ ತೆಗೆದುಕೊಂಡ ಶಾಸಕ ವಿಠಲ ಕಟಕಧೊಂಡ
ಚಡಚಣ:ಅ.೨: ತಾಲೂಕಿನ ಎಲ್ಲಾ ಸರ್ಕಾರ ಅಧಿಕಾರಿಗಳಿಗೆ ಸಭೆ ತೆಗೆದುಕೊಂಡು ಯಾವ ಅಲ್ಪಸ್ವಲ್ಪ ಕೆಲಸಗಳಾಗಿದ್ದರಿ ಪರಿಪೂರ್ಣ ಆಗಬೇಕು ಮತ್ತು ಎಷ್ಟಾಗಿದ ಈಗ ಮುಂದೆ ಎಲ್ಲ ಮುಗಿಸಬೇಕು ಎಂದು ಶಾಸಕ ವಿಠಲ ಕಟಕಧೊಂಡ ಎಚ್ಚರಿಕೆ ನೀಡಿದರು.
ಮತ್ತು ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಎಂಟು ದಿನಕ್ಕೆ ಆರು ದಿನಗಳ ಕಾಲ ಪೌಷ್ಟಿಕ ಆಹಾರ ಮತ್ತು ಕೋಳಿ ಮೊಟ್ಟೆ ವಿತರಣೆ ಕೊಡಬೇಕು ಇದಕ್ಕೆ ವರ್ಷಕ್ಕೆ ರೂ. ೩೦,೦೦೦ ಸಾವಿರ ಕೋಟಿ ಹೆಚ್ಚು ಖರ್ಚು ಮಾಡಕ್ಕೆ ನಿಂತಿದ್ದಾರೆ ಅಜೀಂ ಪ್ರೇಮಜಿ ಫೌಂಡೇಶನ್ ಬೆಂಗಳೂರು ಇವರು ನಿಂತಿದ್ದಾರೆ ಎಂದು ಸರ್ಕಾರಿ ಶಾಲೆ ಮಕ್ಕಳಿಗೆ ಕೊಡಿ ಪೌಷ್ಟಿಕ ಆಹಾರದ ಮಕ್ಕಳು ಸದೃಢವಾಗಲಿ ಅದನ್ನು ಯಾರು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಶಿಕ್ಷಕರಿಗೆ ಎಲ್ಲವೂ ತಿಳಿಸಿದರು ಕಾಂಗ್ರೆಸ್ ಪಕ್ಷ ಮುಖಂಡರುಗಳಾದ ಆರ್ ಡಿ ಅಕ್ಕಿ ಮತ್ತು ರವಿದಾಸ್ ಜಾದವ್ ವಾಸಿಮ್ ಮುಲ್ಲಾ ಎಲ್ಲ ಸರ್ಕಾರಿಯಾ ಅಧಿಕಾರಗಳು ಉಪಸ್ಥಿತಿ ಇದ್ದರು