ಆರ್ಯ ಈಡಿಗ ಸಮಾಜದಿಂದ ನಾರಾಯಣರಾವ್ ಜಯಂತಿ.
ಸಿರವಾರ.ಅ೨೧ ಪಟ್ಟಣದ ಲಿಂಗಸ್ಗೂರು ರಸ್ತೆಯಲ್ಲಿರುವ ಶ್ರೀ ನಾರಾಯಣ ರಾವ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿ ಪುಷ್ಪಾರ್ಪಣೆ ಮಾಡುವ ಮೂಲಕ ಸರಳವಾಗಿ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಆಚರಣೆ ಮಾಡಲಾಯಿತು. ಬಿಜೆಪಿ ತಾಲೂಕ ಅದ್ಯಕ್ಷ ಜೆ.ದೇವರಾಜುಗೌಡ, ವಾಣಿಜ್ಯೋದ್ಯಮಿ ಜಿ.ಲೋಕರೇಡ್ಡಿ, ರಾಜಗೊಪಾಲ್, ಪ.ಪಂ ಸದಸ್ಯರಾದ ಕೃಷ್ಣನಾಯಕ, ಅಜೀತ್ ಹೊನ್ನಟಗಿ, ಸಂದೀಪ್ ಪಾಟೀಲ್,ವೈ.ಭೂಪನಗೌಡ, ಅಬ್ರಹಾಂ ಹೊನ್ನಟಗಿ, ಮಾಜಿ ಉಪಾದ್ಯಕ್ಷ ಚನ್ನಬಸವ ಗಡ್ಲ, ಕೆ.ರಾಘು, ಶ್ರೀಧರ ಸ್ವಾಮಿ, ವಿನಾಯಕ, ಲಕ್ಷ್ಮಣಗುತ್ತೆದಾರ,ಆರ್ಯ ಈಡಿಗ ಸಮಾಜದ ತಾ.ಅ ರಾಮನಗೌಡ, ಜಂಬಣ್ಣಗುತ್ತೆದಾರ, ಅಶೋಕಗುತ್ತೆದಾರೆ ಕಡದಿನ್ನಿ, ಭಿಮರಾಜ, ಗೋಪಾಲಗೌಡ ಕಡದಿನ್ನಿ, ನಾಗರಾಜ ಶಾಖಾಪೂರು, ನಾಗೇಶ, ಭೀಮರಾಜ ಎಂ.ಜಿ ಕ್ಯಾಂಪ್ ಸೇರಿದಂತೆ ಇನ್ನಿತರರು ಇದರು