ಮದುವಣಗಿತ್ತಿಯಂತೆ ಕಂಗೊಳಿಸುತ್ತಿರುವ ಆಲಮಟ್ಟಿ ಜಲಾಶಯ
ವಿಜಯಪುರ:ಆ.20: ಭರ್ತಿಯಾದ ಆಲಮಟ್ಟಿ ಜಲಾಶಯಕ್ಕೆ ಆ.21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದು, ಅಣೆಕಟ್ಟೆ ಮದುವಣಗಿತ್ತಿಯಂತೆ ರಂಗು ರಂಗಾಗಿ ಶೃಂಗಾರಗೊಂಡು ಮನಮೋಹಕವಾಗಿ ಕಂಗೋಳಿಸುತ್ತಿರುವುದು.