ತುಳಜಾಪೂರಕ್ಕೆ ತೆರಳುವ ಬಸ್ಸಿಗೆ ಪೂಜೆ ನೀಡಿ ಚಾಲನೆ
ಸÃಡಂ, ಅ,೦೨: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯು ಜಿಲ್ಲೆಯ ಸೇಡಂ, ಚಿತ್ತಾಪುರ, ಕಾಳಗಿ ,ಚಿಂಚೋಳಿ ತಾಲೂಕಗಳಿಂದ ತುಳಜಾಪೂರಕ್ಕೆ ತೆರಳುವ ಬಸ್ಸಿಗೆ ವಿಶೇಷವಾಗಿ ಪೂಜೆ ಮಾಡಿ ಚಾಲನೆ ನೀಡಲಾಯಿತು. ಈ ವೇಳೆಯಲ್ಲಿ ಮಂಜುನಾಥ್, ಗಿರೀಶ್ ಬಸ್ ಕಂಡಕ್ಟರ್ ಸಿದ್ದು ಬಸ್ ಚಾಲಕರು ಸೂರ್ಯಕಾಂತ್ ವಿಕಾಸ ಅಕಾಡೆಮಿ ಸಂಚಾಲಕರಾದ ಭಗವಂತರಾವ್ ಇದ್ದರು.