ಪುರಾಣ ಕೇಳಿದರೆ ಜೀವನ ಪಾವನ :ಮುನಿಂದ್ರ ಶಿವಾಚಾರ್ಯರು
ವಾಡಿ :ಆ.20: ಸಮೀಪದ ಹಲಕರ್ಟಿ ಗ್ರಾಮ ಶ್ರೀ ವೀರಭದ್ರೇಶ್ವರ ದೇವಸ್ಥಾನ ದಲಿ ಶ್ರೀ ಶಿಶುನಾಲ್ ಶರೀಫ್ ಅವರ ಆಧ್ಯಾತ್ಮಿಕ ಪುರಾಣ ಪ್ರವಚನ ಕಾರ್ಯಕ್ರಮವನು ಉದ್ದೇಶಿ ಮಾತನಾಡಿದ ಶ್ರೀಗಳ್ಳು ಮನುಷ್ಯ ಜೀವನದಲ್ಲಿ ಪುರಾಣ ಪ್ರವಚನ ಆಧ್ಯಾತ್ಮಿಕ ಧಾರ್ಮಿಕ ಮನುಷ್ಯ ಜೀವನದಲಿ ಅಳ್ಳವಡಿಸಿಕೊಂಡಾಗ ಮಾತ್ರ ಜೀವನ ಮುಕ್ತ ಆಗುತ್ತದೆ ಮನುಷ್ಯ ಸಂಸಾರ ಜೀವನ ಜಂಜಾಟ್ದಿಂದ ಹೊರಬಂದು ಆಧ್ಯಾತ್ಮಿಕಕ್ಕೆ ಮನ್ನಣೆ ಕೊಡಬೇಕು ಮಾನವ ಜನ್ಮ ಪಾವನ ಆಗುತ್ತದೆ ಎಂದು ಶ್ರೀಗಳ್ಳು ಭಕ್ತರನು ಹೇಳ್ಳಿದರು ಶ್ರಾವಣ ಮಾಸದ ನಡುವಿನ ಸೋಮುವಾರ ಇರುವದರಿಂದ ರಾಜ್ಯದ ಅನೇಕ ಕಡೆಯಿಂದ ಸಾವಿರಾರು ಭಕ್ತರು ವೈರಭದ್ರೇಶ್ವರ್ ದರ್ಶನ್ ಪಡೆದು ಪಾವನ ರಾದರು ಮತ್ತು ಮುನಿಂದ್ರ ಶಿವಾಚಾರ್ಯ ಅವರ ದರ್ಶನ ಪಡೆದು ಪ್ರಶಾದ ಶ್ವಿಕರಿಸಿದರು
ಸುಕ್ಷೇತ್ರ
ಹಲಕರ್ಟಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳು ಪಯರ್ಂತ ಶ್ರೀ ಷ.ಬ್ರ ಅಭಿನವ ಮುನೀಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಸಂತ ಶಿಶುನಾಳ ಶರೀಫರ ಮಹಾಶಿವಯೋಗಿಗಳ ಪುರಾಣ ಕಾರ್ಯಕ್ರಮ ಪುರಾಣಿಕರು=ವೇ.ಶ್ರೀ ವಿರುಪಾಕ್ಷಯ್ಯ ಶಾಸ್ತ್ರೀಜಿ ಹಿರೇಮಠ ಜಗಳೂರು ಗದಗ ಗವಾಯಿ=ಶ್ರೀ ಪ್ರಭು ಗವಾಯಿಗಳು ಮದರಿ
ತಬಲಾ ಶ್ರೀ ಲಕ್ಷಣ ಹೇರೂರು
ಸನ್ಮಾನ್ಯ ಶ್ರೀ ದೊಡ್ಡಪ್ಪ ಗೌಡ ಪಾಟೀಲ್ ಜೇವರ್ಗಿ ಮಾಜಿ ಶಾಸಕರು ನರಿಬೋಳ ಶ್ರೀ ಚಿದಾನಂದಪ್ಪ ಮಲ್ಲೆಬೆನ್ನೂರು ರಾಜು ಗೌಡ ಪೆÇೀ.ಪಾ ಚಂದ್ರಕಾಂತ ಸಾಹು ಮೇಲಿನಮನಿ
ಶಂಕ್ರಯ್ಯ ಸ್ವಾಮಿ ಮಲ್ಲು ಹಣಿಕೇರಿ ಮಲ್ಲಣ್ಣ ಆವಂಟಿ ಮಹಾದೇವ ಸ್ವಾಮಿ ವಾಡಿ ಶಿವಶರಣ ಪೂಜಾರಿ ನಾಗರಾಜ್ ಪೂಜಾರಿ ಸುರೇಶ್ ಲೋಕ್ನಹಳ್ಳಿ ಬಸವರಾಜ್ ಸಾಹು ಜೀವಣಿಗಿ ಮಲ್ಲು ಮಾಸ್ತರ್ ಭಜಂತ್ರಿ ಗ್ರಾಮದ ಮತ್ತು ಪರಸ್ಥಳ ಗ್ರಾಮದ ನೂರಾರು ಭಕ್ತರು ಭಾಗವಹಿಸಿದ್ದರು