ಕಾಫಿ ಮಾಡುತ್ತಿದ್ದ ನಾಲ್ಕು ಜನ ವಿದ್ಯಾರ್ಥಿಗಳು ಡಿಬಾರ್
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಆ ೨೦,ಪಟ್ಟಣದ ಬಾಷುಮಿಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರಾಯಚೂರು ವಿಶ್ವ ವಿದ್ಯಾಲಯದ ದ್ವಿತೀಯ,ನಾಲ್ಕನೇ ಹಾಗೂ ಆರನೇ ಸೆಮಿಸ್ಟರ್ ಪರೀಕ್ಷೆ ನಡೆದಿದ್ದು.
ಇಂದು ಬಿ.ಕಾಂ ವಿಭಾಗದ ವಿದ್ಯಾರ್ಥಿಗಳು ಇನ್ವೆಸ್ಟ್ಮೆಂಟ್ ಮ್ಯಾನೇಜ್ ಮೆಂಟ್ (I.ಒ) ವಿಷಯದ ಪರೀಕ್ಷೆ ಬರೆಯುತ್ತಿದ್ದರು. ನಾಲ್ಕು ಜನ ವಿದ್ಯಾರ್ಥಿಗಳು ಕಾಫಿ ಮಾಡಿ ಬರೆಯುತ್ತಿದ್ದದ್ದನ್ನು ರಾಯಚೂರು ವಿಶ್ವ ವಿದ್ಯಾಲಯದ ವಿಚಕ್ಷಣ ದಳ (ಸ್ಕ್ವಯಡ್) ತಂಡವು ಭೇಟಿ ನೀಡಿದ ಸಂದರ್ಭದಲ್ಲಿ ಡಾ. ಖಾದರ್ ಭಾಷಾ ಅವರಿಗೆ ನೆರವಾಗಿ ಸಿಕ್ಕಿಕೊಂಡ ಘಟನೆ ನಡೆಯಿತು ತಷಣವೆ ವಿದ್ಯಾರ್ಥಿಗಳನ್ನು ಡೀಬರ್ ಮಾಡಿ ಆದೇಶ ನೀಡಿದ್ದಾರೆ.