ಡಿ.ದೇವರಾಜಅರಸು,ಬ್ರಹ್ಮಶ್ರೀ ನಾರಾಯಣಗುರುಜಯಂತಿ, ಸದ್ಭಾವನಾ ದಿನಾಚರಣೆ
ಕಲಬುರಗಿ:ಆ.೨೦:ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯುಕಾಲೇಜಿನಲ್ಲಿಎನ್.ಎಸ್.ಎಸ್‌ಘಟಕದ ಸಹಯೋಗದೊಂದಿಗೆಮAಗಳವಾರ ‘ಡಿ.ದೇವರಾಜಅರಸುಅವರ೧೦೯ನೇ ಜಯಂತಿ’, ಬ್ರಹ್ಮಶ್ರೀ ನಾರಾಯಣಗುರುಜಯಂತಿ ಹಾಗೂ ರಾಷ್ಟಿçÃಯ ಸದ್ಭಾವನಾ ದಿನಾಚರಣೆಜರುಗಿತು.
ಉಭಯ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡಿದಉಪನ್ಯಾಸಕ ಮಲ್ಲಿಕಾರ್ಜುನದೊಡ್ಡಮನಿ, ಅರಸುಅವರು ನಾಡಿಗೆ ನೀಡಿರುವಕೊಡುಗೆ ಮತ್ತು ನಾರಾಯಣಗುರುಅವರ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿದರು. ಸದ್ಭಾವನೆರಾಷ್ಟçದ ಅಬಿವೃದ್ಧಿಗೆ ಪೂರಕಎಂದರು.
ಎನ್.ಎಸ್.ಎಸ್‌ಅಧಿಕಾರಿಎಚ್.ಬಿ.ಪಾಟೀಲ ಪ್ರತಿಜ್ಞೆ ವಿಧಿ ಬೋಧಿಸಿ ಮಾತನಾಡಿದರು. ಕಾಲೇಜಿನಉಪನ್ಯಾಸಕರಾದಆಸ್ಮಾಜಬೀನ್, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ರೇಣುಕಾಚಿಕ್ಕಮೇಟಿ, ದುಂಡಪ್ಪ ಯರಗೋಳ, ಗ್ರಂಥಪಾಲಕ ಲಿಂಗರಾಜ ಹಿರೇಗೌಡ್, ದ್ವಿದಸರಾಮಚಂದ್ರಚವ್ಹಾಣ, ಅತಿಥಿಉಪನ್ಯಾಸಕರಾದ ಮಹಮ್ಮದ್‌ಅಬ್ದುಲ್ ಸಮದ್, ಸುನಂದಾ, ಸೇವಕ ಭಾಗಣ್ಣ ಹರನೂರಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.