ವಿವಿಧ ಸ್ವರ್ಧೆಯಲ್ಲಿ ಎಂ.ಗೀತಾ ಬಹುಮುಖ ಪ್ರತಿಭೆ
ಕೋಲಾರ,ಆ,೨೦-ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಕೋಲಾರ ಜಿಲ್ಲೆಯ ಕ್ರೀಡಾಪಟು ಶಿಕ್ಷಣ ಇಲಾಖೆಯ ಎಂ.ಗೀತಾ ಅವರು ಈಜು ಸ್ಪರ್ಧೆಯಲ್ಲಿ ಶಿಕ್ಷಣ ಇಲಾಖೆಯ ಎಂ.ಗೀತಾ ೨೦೦ ಮೀ. ಫ್ರೀಸ್ಟೈಲ್‌ನಲ್ಲಿ ಪ್ರಥಮ, ೪೦೦ ಮೀಟರ್‌ನಲ್ಲಿ ದ್ವಿತೀಯ ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ೫೦ಮೀ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಕ್ಕೆ ಪಾತ್ರರಾಗಿದ್ದು, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಅಶೋಕ್, ಪಿಡಿಒ ನಾಗರಾಜ್ ಮತ್ತಿತರರು ಬಹುಮಾನ ವಿತರಿಸಿ ಅಭಿನಂದಿಸಿದರು.