ಪೊಲೀಸ್ ಸಬ್-ಇನ್ಸ್‍ಪೆಕ್ಟರ್ (ಸಿವಿಲ್) ನೇರ ನೇಮಕಾತಿಗಾಗಿಪ್ರವೇಶ ಪರೀಕ್ಷೆ: ಹೆಚ್ಚುವರಿ ಬಸ್‍ಗಳ ಕಾರ್ಯಾಚರಣೆ
ಕಲಬುರಗಿ:ಅ.1:ಪೊಲೀಸ್ ಸಬ್-ಇನ್ಸ್‍ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ) ನೇರ ನೇಮಕಾತಿಗಾಗಿ ಕರ್ನಾಟಕದ 06 (ಕಲಬುರಗಿ, ವಿಜಯಪೂರ, ದಾವಣಗೆರೆ, ಶಿವಮೊಗ್ಗಾ, ಬೆಂಗಳೂರ, ಧಾರವಾಡ) ಜಿಲ್ಲೆಗಳಲ್ಲಿ ಪ್ರವೇಶ ಪರೀಕ್ಷೆಯು ಇದೇ ಅಕ್ಟೋಬರ್ 3 ರಂದು ನಡೆಯಲಿದೆ.