ಇವರನ್ನು ಯಾರು ಪ್ರಶ್ನಿಸಬೇಕು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,19- ಹೀಗೆ ಸರಕು ಸಾಗಾಣೆ ವಾಹನದಲ್ಲಿ ನಗರದಲ್ಲಿ ಕುರಿಗಳನ್ನು ತುಂಬಿಕೊಂಡು ಹೋದಂತೆ ಶಾಲಾ ಮಕ್ಕಳನ್ನು ತುಂಬಿಕೊಂಡು ಹೋದರೂ. ಇವರನ್ನು ಯಾರೂ ಪ್ರಶ್ನೆ ಮಾಡಲ್ಲ ಯಾಕೆ.
ಸಂಚಾರಿ‌ ನಿಯಮಗಳು ಇದಕ್ಕೆ ಅನ್ವಯಿಸಲ್ಲವೇ.. ಟೀ ವಾಹನಕ್ಕೆ ಜೋತು ಬಿದ್ದು ಹೋರಟಿರುವ ಈ ಮಕ್ಕಳು ತಾಲೂಕಿನ‌ ಮೋಕಾ ಗ್ರಾಮದ ಶಾಲೆಯವರಂತೆ.
ಬಳ್ಳಾರಿಯಲ್ಲಿ ನಡೆದಿದ್ದ  ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಂದಿದ್ದರಂತೆ.