ಶರಣಬಸವೇಶ್ವರದೇವಸ್ಥಾನದಲ್ಲಿ ಹಂತಿ
ಕಲಬುರಗಿ.ಆ.೧೮ : ಶರಣಬಸವೇಶ್ವರದೇವಸ್ಥಾನದಲ್ಲಿ ೩೦ ದಿನಗಳ ಸಾಂಸ್ಕೃತಿಕ ಶಿವಾನುಭವ ಪುರಾಣದಲ್ಲಿ ಶನಿವಾರ ಹಂತಿಕಾರ್ಯಕ್ರಮಜರುಗಿತು. ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿಚಿ.ದೊಡ್ಡಪ್ಪಅಪ್ಪಅವರು ನೇರವೇರಿಸಿದರು. ಸಂಸ್ಥೆಯತAಗಿಯರಾದಕು.ಶಿವಾನಿ ಎಸ್.ಅಪ್ಪ, ಕು.ಭವಾನಿ ಎಸ್.ಅಪ್ಪ, ಕು.ಮಹೇಶ್ವರಿಎಸ್.ಅಪ್ಪ, ಡಾ.ಅಲ್ಲಮಪ್ರಭುದೇಶಮುಖ, ಶ್ರೀಮತಿ ಸುಪ್ರಿಯಾ ನಾಗಶೆಟ್ಟಿ, ಪುರಾಣಿಕರಾದ ಶಿವಲಿಂಗ ಶಾಸ್ತ್ರೀ ಗರೂರ್‌ಅವರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.