ಕಾಳಗಿ: ವಿದ್ಯಾರ್ಥಿಗಳ ಸ್ವಾಗತ, ಸನ್ಮಾನ ಕಾರ್ಯಕ್ರಮ
ಕಾಳಗಿ,ಆ.೧೮- ಇಲ್ಲಿನ ಮಾಳಿಂಗೇಶ್ವರ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಣ ಸಂಸ್ಥೆ ಕೊಡದೂರ್ ಅಡಿಯಲ್ಲಿ ನಡೆಯುವ ಸಿದ್ದಾರ್ಥ್ ಪದವಿ ಪೂರ್ವ ಕಾಲೇಜ ಕಾಳಗಿಯಲ್ಲಿ ಆಯೋಜಿಸಿದ್ದ ಸ್ವಾಗತ ಸಮಾರಂಭ ಮತ್ತು ದ್ವಿತೀಯ ಪಿ. ಯು. ಸಿ. ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಏನ್.ಎಸ್ ಎಸ್ ಘಟಕದ ಉದ್ಘಾಟನೆ ಕಾರ್ಯಕ್ರಮ ಮಾಡಲಾಯಿತು.
ಈ. ಕಾರ್ಯಕ್ರಮ ಉದ್ಘಾಟಕರು ಶ್ರೀಮತಿ ಘಮವತಿ ರಾಠೋಡ್ ಮೇಡಂ ತಸಿಲ್ದಾರರು ಕಾಳಗಿ. ಮುಖ್ಯ ಅತಿಥಿಯಾಗಿ ಶ್ರೀ ಜನಾರ್ಧನ ಸರ್ ಸಹಾಯಕ ನಿರ್ದೇಶಕರು ಆಯುಕ್ತರು ಕಛೇರಿ ಶಾಲಾ ಶಿಕ್ಷಣ ಇಲಾಖೆ ಕಲಬುರ್ಗಿ. ಅತಿಥಿಯಾಗಿ ಶ್ರೀಶೈಲ ಬನಾಳ ಪ್ರಾಂಶುಪಾಲರು ಸರ್ಕಾರಿ ಪ. ಪೂ. ಕಾಳಗಿ.ಡಾ. ಶಂಕರ ಮುಲಿಮಾನಿ ಉಪನ್ಯಾಸಕರು ಸಿಬಿ ಪಾಟೀಲ್ ಮಹಾವಿದ್ಯಾಲಯ ಚಿಂಚೋಳಿ. ಮಹೇಶ್ ಬಡಿಗೇರ ಮುಖ್ಯ ಗುರುಗಳು ಸರ್ಕಾರಿ ಪ್ರೌಢ ಶಾಲೆ ಕಾಳಗಿ. ಜಗನಾಥ್ ಕೆ. ಸಿ . ಮಲ್ಲಪ್ಪ ದಿಗಾಂವ. ಸಂತೋಷ ನರನಾಳ. ಶರಣು ಮಜ್ಜಗಿ ಪ್ರದೀಪ್ ಡೊಣ್ಣೂರ್ ಸಿದ್ದಾರ್ಥ್ ಕಾಲೇಜಿನ ಉಪನ್ಯಾಸಕರಗಳು ಶ್ರೀ ಸಿದ್ದಣ್ಣ ಶೆಟ್ಟಿ ಏನ್. ಎಸ್. ಎಸ್ ಅಧಿಕಾರಿಗಳು . ಲಷ್ಮಿಕಾಂತ್ ಗಂಗಾ. ಪ್ರಕಾಶ್ ಮಠಪತಿ. ಅರ್ಚನಾ ಕೋರವಾರ. ವಿಕಾಸ್. ಸಚಿನ್ ಮತ್ತು ಅವಿನಾಶ್ ಕೊಡದೂರ್ ಕಾರ್ಯದರ್ಶಿ ಮಾಳಿಂಗೇಶ್ವರ ಶಿಕ್ಷಣ ಸಂಸ್ಥೆ(ರಿ ) ಕೊಡದೂರ್ ಹಾಗೂ ಅನೇಕ ವಿದ್ಯಾರ್ಥಿಗಳು ಇದ್ದರು.