ಕೆಡಿಪಿ ಸಭೆ ರದ್ದು ಬೆಂಗಳುರಿಗೆ ತೆರಳಿದ ಸಚಿವ ಜಮೀರ್ ಅಹಮ್ಮದ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಅ,17: ಮೂಡ ಪ್ರಕರಣವನ್ನು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಕೊಟ್ಟ ಹಿನ್ನೆಲೆ ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಬೇಕಾದ ಹಿನ್ನಲೆಯಲ್ಲಿ ಇಂದು ನಡೆಯಬೇಕಿದ್ದ ಜನತಾ ದರ್ಶನಕ್ಕೆ ಚಾಲನೆ ನೀಡಿ.
ಮಧ್ಯಾಹ್ನ ನಿಗದಿಯಾಗಿದ್ದ ಕೆಡಿಪಿ ಸಭೆ ಮುಂದೂಡಿ ಜಿಲ್ಲಾ ಉಸ್ತುವಾರಿ  ಸಚಿವ ಜಮೀರ್ ಅಹಮ್ಮದ್ ಅವರು ಬೆಂಗಳೂರಿಗೆ ತೆರಳಿದರು. ಸಿಎಂ ಬುಲಾವ್ ಬೆನ್ನಲ್ಲೇ ಬೆಂಗಳೂರಿನತ್ತ ಹೊರಟರು