ಪ್ರತಿಭಾ ಪುರಸ್ಕಾರ
ಹುಬ್ಬಳ್ಳಿ, ಆ16: ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘ ಧಾರವಾಡ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳ ಸಂಯೋಗದಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿ/ವಿದ್ಯಾರ್ಥಿನಿ ಯರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಪ್ರತಿಭಾ ಪುರಸ್ಕಾರ ಸಮಾರಂಭವು ಜರುಗಿತು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಹಾಗೂ ರಾಜ್ಯ ಪ್ರತಿನಿಧಿ ಹಜರತ್ ಅಲಿ ಎಮ್ ದೂಡ್ಡಮನಿ, ರಾಜ್ಯ ಪ್ರತಿನಿಧಿ ಪಿ.ಬಿ ನದಾಫ, ಧಾರವಾಡ ಜಿಲ್ಲಾ ಅಧ್ಯಕ್ಷ ಎಫ್. ಎಮ್. ನದಾಫ್, ರಾಜ್ಯ ಘಟಕದ ಉಪಾಧ್ಯಕ್ಷ ಎಮ್. ಎಚ್. ಬೆಂಡಿಗೇರಿ, ಡಿ. ಬಿ. ಹಸನಪೀರ, ಎಚ್. ಎ. ಜಾಕೀರ್ ಹುಸೇನ್, ಎಚ್. ಎಲ್. ನದಾಫ್, ಎನ್. ಎಸ್. ನದಾಫ್, ದಾವಲಸಾಬ ನದಾಫ್ ಜಿಲ್ಲಾ ಕಾರ್ಯದರ್ಶಿ, ರಾಜ್ಯ ಘಟಕದ ಸದಸ್ಯ ರಫೀಕ್ ಅಹ್ಮದ್ ದೂಡ್ಡಮನಿ, ಗೌಸ ನದಾಫ, ದಾವಲಸಾಬ ಬಿ. ನದಾಫ್, ಹುಬ್ಬಳ್ಳಿ ತಾಲೂಕಾ ಶಹರ ಘಟಕದ ಅಧ್ಯಕ್ಷರಾದ ಖುದಾನಸಾಬ ಗೂಗಲ್, ಉಪಾಧ್ಯಕ್ಷರಾದ ಎಮ್. ಎ. ನದಾಫ್, ಕಾರ್ಯದರ್ಶಿ ಅಬ್ದುಲ್ ನಬಿ ನದಾಫ್ , ದಿವಾನ್ ಸಾಬ್ ನದಾಫ್, ಮೆಹಬೂಬ್ ಸಾಬ್ ನದಾಫ್, ಆರ್. ವಯ್. ನದಾಫ್, ಮೌಲಾ ಸಾಬ್ ನದಾಫ್ ಹುಬ್ಬಳ್ಳಿ ತಾಲೂಕಾ ಗ್ರಾಮೀಣ ಘಟಕದ ಅಧ್ಯಕ್ಷರಾದ ಇಸ್ಮಾಯಿಲ್ ಸಾಬ್ ನದಾಫ್, ಉಪಾಧ್ಯಕ್ಷ ಹಜರತ್ ಅಲಿ ಎಮ್. ನದಾಫ್, ಕಾರ್ಯದರ್ಶಿ ರಿಯಾಜ್ ಅಹ್ಮದ್ ಕೆ. ನದಾಫ್, ಸಹಕಾರ್ಯದರ್ಶಿ ಖಾದರ್ ಬಾಷಾ ಶಿಬಾರಗಟ್ಟಿ , ಧಾರವಾಡ ಶಹರ ಘಟಕದ ಅಧ್ಯಕ್ಷ ತನ್ವೀರ್ ಪಿಂಜಾರ್, ಧಾರವಾಡ ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ನದಾಫ್, ಧಾರವಾಡ ಗ್ರಾಮೀಣ ಘಟಕದ ಉಪಾಧ್ಯಕ್ಷರಾದ ಹುಸೇನಸಾಬ ಡಿ ನದಾಫ, ಸಹ ಕಾರ್ಯದರ್ಶಿ ನಜೀರ್ ಅಹ್ಮದ್ ಕುಂದಗೋಳ, ಖಾದರ್ ಸಾಬ್ ನದಾಫ್ ಕುಂದಗೋಳ ತಾಲೂಕಾ ಅಧ್ಯಕ್ಷರು, ಶ್ರೀ ಎಮ್ ಆರ್ ನದಾಫ್ ಕಾರ್ಯದರ್ಶಿ, ಶ್ರೀ ಹುಸೇನ್ ಸಾಬ್ ಎಮ್ ನದಾಫ್ ವಕೀಲರು ನವಲಗುಂದ ತಾಲೂಕು ಅಧ್ಯಕ್ಷರು, ಆದಮಸಾಬ ಡಿ ಬೆಟಗೇರಿ ಅಣ್ಣಿಗೇರಿ ತಾಲೂಕಾ ಅಧ್ಯಕ್ಷರು , ಪಕ್ಕೀರಸಾಬ್ ಎಮ್. ನದಾಫ್ ಅಳ್ನಾವರ ತಾಲೂಕ ಅಧ್ಯಕ್ಷರು ಉಪಸ್ಥಿತರಿದ್ದರು.