ದೇಶದ ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನ ಫಲ ಸ್ವತಂತ್ರ ದಿನಾಚರಣೆ:ಅದಮ್ ಸಾಬ್
ಯಡ್ರಾಮಿ:ಆ.15:ದೇಶ ಸ್ವತಂತ್ರ ಪಡೆಯಲು ದೇಶದ ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನ ಫಲ ಸ್ವತಂತ್ರ ದಿನಾಚರಣೆ ಎಂದು ಅದಮ್ ಸಾಬ್ ಬಾಗವಾನ್, ಅವರು ವ್ಯಕ್ತಪಡಿಸಿದ್ದರು.
ದೇಶಕ್ಕೆ ಸ್ವತಂತ್ರ ಸಿಗಬೇಕಾದರೆ ತ್ಯಾಗ ಬಲಿದಾನದಿಂದ ಸಿಕ್ಕ ಸ್ವತಂತ್ರ ಸಿಕ್ಕಿದ್ದು.ಪ್ರತಿಯೊಬ್ಬರು ದೇಶ ಗೌರವಿಸುವ ಜೊತೆಗೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ದೇಶಕ್ಕೆ ಮಕ್ಕಳು ಗೌರವ ಕೆಲಸಾ ಮಾಡಬೇಕು ಅಂದ್ರೆ ಮಕ್ಕಳು ಉತ್ತಮ ಅಭ್ಯಾಸ ಜೋತೆಗೆ ಉನ್ನತವಾದ ಅಧಿಕಾರ ಹಿಡಿದು ತಮ್ಮ ಶಾಲೆ ಪಾಲಕರಿಗೆ ದೇಶಕ್ಕೆ ಗೌರವ ತರಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಾಲಕರ ವಸತಿ ನಿಲಯದ ಮೇಲ್ವಿಚಾರಕ ದೌವಲಪ್ಪ ಹಂಗರಗಿ,ಅದಮ್ ಸಾಬ್ ಬಾಗವಾನ್,ರಾಜು ಎಂ ಗಂಗಾಕರ್, ಭೀಮರಾಯ ಬಾಲೂರ,ಮಲೇಶಿ ಹಂಚಿನಾಳ,ಚನಪ್ಪ ಲಗಳಿ, ಭೀಮಣ್ಣ ಚಿಗರಿ,ರಮೇಶ ಮಾಗಣಗೇರಿ,ವಿಶ್ವನಾಥ್ ಅವಂಟಿ,ಶ್ರೀಶೈಲ ವಿಶ್ವಕರ್, ಶ್ರೀಶೈಲ ಲಗಳಿ,ವಿಶ್ವನಾಥ ಆಲೂರ,ಸನಾಬಾಯಿ ಜಮಖಂಡಿ, ಕಸ್ತೂರಿಬಾಯಿ ಇತರರು ಇದ್ದರು.