ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಧ್ವಜಾರೋಹಣ
ಕಲಬುರಗಿ: ಅ.15. ನಗರದ ಜಿಲ್ಲಾ ಸರಕಾರಿ ಜಿಮ್ಸ್ ಅಸ್ಪತ್ರೆ ಪ್ರಾಂಗಣದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾ ಶಾಸ್ತ್ರಜ್ಞರು ಮತ್ತು ಅಧೀಕ್ಷಕರು ಡಾ. ಓಂ ಪ್ರಕಾಶ್ ಅಂಬೂರೆ ಅವರು ಧ್ವಜಾರೋಹಣ ನೇರೆವೆರಿಸಿದರು.
ಪ್ರಮುಖರಾದ, ಡಾ. ರಾಜಶೇಕರ ಮಾಲಿ. ಡಾ.ನಾಗಲೀಕರ್. ಡಾ.ಮಮಾತ ಪಾಟೀಲ್. ಡೆಂಟಲ್ ಸರ್ಜನ್ ಡಾ ಸಂಗಮ ತಿಪ್ಪಶೆಟ್ಟಿ. ಡಾ.ಜಗದೀಶ್ ಕಟ್ಟಿಮನಿ. ಡಾ. ವಿನೋದಕುಮಾರ್ ಡಾ.ಸಂಯೋಗಿತಾ ಕುಲ್ಕರ್ಣಿ . ಡಾ. ಶಶಿಕಲಾ ಪೂಜಾರ್ ಸಹಾಯಕ ಆಡಳಿತಾಧಿಕಾರಿಗಳು ವೀರಣ್ಣ ಶಿವಪುರ. ಇತರೆ ಜಿಮ್ಸ್ ಅಸ್ಪತ್ರೆಯ ಸಿಬ್ಬಂದಿಯು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.