ನಂದಿಕೂರ ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕಲಬುರಗಿ:ಆ.15: ನಂದಿಕೂರ ಗ್ರಾಮಪಂಚಾಯತನಲ್ಲಿ 78 ನೇ ಸ್ವಾತಂತ್ರೋತ್ಸವ ದ್ವಜಾ ರೋಹಣ ಮಾಡಲಾಯಿತು.
ಅಧ್ಯಕ್ಷರಾದ ಚಂದ್ರಕಾಂತ ಕೆ. ಸೀತನೂರ, ಉಪಾಧ್ಯಕೆ ಲಕ್ಮಿ ಬಾಯಿ ಕೆ. ವರ್ಮಾ, ಸದಸ್ಯ ಚಂದ್ರಕಾಂತ ಕೋಟನೂರ, ಶಿವರಾಜ್ ಬಿರಾದಾರ, ಶಿವಪುತ್ರ ಮಾಲಿ ಪಾಟೀಲ್, ಶಾಂತಕುಮಾರ ಡಿ. ಬಿರಾದಾರ, ಶುಭಷಚಂದ್ರ ಮುಲಗೆ, ಹಜರತ್ ಸಾಬ್ ಮಮದ ಸಾಬ್, ಶ್ರೀನಿವಾಸ್ ಕೋಟನೂರ, ದಿನೇಶ ದೊಡ್ಡಮನಿ, ವಿಠಲ್ ಚವಾಣ, ರಾಜುಬಾಯಿ ನಂದಿಕೂರ, ಆರಿಫ್ ಸೀತಾನೂರ, ಅಭುಬರ್ಕರ್ ಸೀತನೂರ, ವೀರೇಶ್ ನಂದಿಕೂರ, ಲಕ್ಷಮಣ್ಣ ಪೂಜಾರಿ, ಮಲ್ಲಣಗೌಡ್ ಪಾಟೀಲ್, ರಾಚಯ್ಯ ಸ್ವಾಮಿ, ಸೂರ್ಯಕಾಂತ ನಂದಿಕೂರ, ಲಕಪ್ಪ್ ಪೂಜಾರಿ, ಪಿಡಿಒ ಸಂದೀಪ್ ಗುತ್ತೇದಾರ್, ಸದಾನಂದ, ಶಾಲಾ ಶಿಕ್ಷಕರು ಮಕ್ಕಳು ಗ್ರಾಮಸ್ತರು, ಸಿಬಂದಿ ವರ್ಗದವರು ಇದರು.