ಹಬೋಹಳ್ಳಿ : ಪುರಸಭೆಯ ಕಚೇರಿಯಲ್ಲಿ ಶಾಸಕರಿಂದ ಧ್ವಜಾರೋಹಣ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಆ.15 ಪಟ್ಟಣದ ಪುರಸಭೆ ಕಚೇರಿಯ ಆವರಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಸಕರ ಕೆ ನೇಮಿರಾಜ್ ನಾಯ್ಕ್ ಧ್ವಜಾರೋಹಣ ನೆರವೇರಿಸಿದರು
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಪವಾಡಿ ಹನುಮಂತಪ್ಪ, ಎಂ. ಮರಿ ರಾಮಪ್ಪ ಬಿ ಗಂಗಣ್ಣ, ನಾಗರಾಜ್ ಜನ್ನು, ದೀಪಕ್ ಕಠಾರಿ, ಭೋವಿ ವೀರಣ್ಣ, ಬ್ಯಾಡಗಿ ರಾಜೇಶ್, ಜೋಗಿ ಹನುಮಂತ, ಮಂಗಳ ಅಂಗಡಿ, ಎಚ್. ಎಂ ಚೆನ್ನಮ್ಮ ವಿಜಯಕುಮಾರ್  ಗಣೇಶ, ಸರಸ್ವತಿ, ಪುರಸಭೆಯ ಮುಖ್ಯಾಧಿಕಾರಿ ಪ್ರಭಾಕರ್ ಪಾಟೀಲ್, ವ್ಯವಸ್ಥಾಪಕ ಚಂದ್ರಶೇಖರ್, ಕಂದಾಯ ಅಧಿಕಾರಿ ಮಾರೆಪ್ಪ, ಇಂಜಿನಿಯರ್ ಹುಸೇನ್,   , ಹಾಗೂ ಕಛೇರಿಯ ಪೌರಕಾರ್ಮಿಕರು ಸಮಸ್ತ ಸಿಬ್ಬಂದಿಗಳು ಹಾಜರಿದ್ದರು.