ಇಂಡಿಯ ಕಿತ್ತೂರು ಚೆನ್ನಮ್ಮ ಪ್ರಾಥಮಿಕ ಶಾಲೆಯಲ್ಲಿ ೭೮ ನೆಯ ಸಂಭ್ರಮದ ಸ್ವಾತಂತ್ರ‍್ಯೋತ್ಸವ
ಇAಡಿ:ಆ.೧೫:ನಗರದ ಕಿತ್ತೂರು ಚೆನ್ನಮ್ಮ ಪ್ರಾಥಮಿಕ ಶಾಲೆಯಲ್ಲಿ ೭೮ನೇಯ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಮುಖ್ಯಗುರುಗಳಾದ ಎಸ್ ಕೆ ಮಿರಗಿ ಧ್ವಜಾರೋಹಣ ನೆರವೇರಿಸಿದರು ಮುಖ್ಯ ಅತಿಥಿಗಳಾಗಿ ಪುರಸಬೆ ಮಾಜಿ ಸದಸ್ಯ ಸಿದ್ದು ಡಂಗಾ.ಡಾ.ರಮೇಶ.ರಾಠೋಡ.ಸುಭಾಷ ಜಾಲಗೇರಿ.ಪಾಲಕ ಪ್ರತಿನಿಧಿ,ರಾಜು ಜಾದವ್.ಉಪಸ್ಥಿರಿದ್ದರು.ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಆಕಾಶ ಇಂಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲೆಯ ಗುರುವೃಂದ ಉಪಸ್ಥಿತರಿದ್ದರು.ಮಕ್ಕಳಿಗೆ ರಾಷ್ಟ್ರ ನಾಯಕರುಗಳಾದ ಡಾ, ಬಿ ಆರ್ ಅಂಬೇಡ್ಕರ್, ಮಹಾತ್ಮ ಗಾಂಧಿ ಸುಭಾಷಚಂದ್ರ ಬೋಸ ಹಲವಾರು ನಾಯಕರಗಳ ವೇಷ ದಾರಿಗಳು ಎಲ್ಲರ ಗಮನ ಸೆಳೆಯುವಂತಿತು.