ಗ್ರಂಥಪಾಲಕರ ದಿನಾಚರಣೆ
ಮುನವಳ್ಳಿ,ಆ14: ಹೂಲಿಕಟ್ಟಿ ಗ್ರಂಥಾಲಯದಲ್ಲಿ ಗ್ರಂಥ ಪಿತಾಮಹ ಡಾ. ಎಸ್.ಆರ್.ರಂಗನಾಥ ಇವರ ನೆನಪಿಗಾಗಿ ಗ್ರಂಥಪಾಲಕರ ದಿನಾಚರಣೆ ಜರುಗಿತು.
ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರು ಪಿ.ಡಿ.ಓ, ಸಿಬ್ಬಂದಿವರ್ಗ ಹಾಗೂ ಗ್ರಂಥಪಾಲಕರು ಉಪಸ್ಥಿತರಿದ್ದರು.