ವಕೀಲರ ಸಂಘದಿಂದ ಬೀಳ್ಕೊಡುಗೆ  ಸಮಾರಂಭ

ಸಂಜೆವಾಣಿ ವಾರ್ತೆ
ಹರಿಹರದ ಆ 11;  ವಕೀಲರ ಸಂಘದಿಂದ ಹರಿಹರದ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯದಿಶಾರು  ಪಕ್ಕೀರವ್ವ ಕೇಳಗೇರಿ ಮೇಡಂರವರು ಹಿರಿಯ ಸಿವಿಲ್ ನ್ಯಾಯಾಲಯ ನ್ಯಾಯಧೀಶರಿಗೆ ಪ್ರಮೋಷನ್ ಆಗಿ ಸುರಪುರಕ್ಕೆ ವರ್ಗಾವಣೆ ಆದ ಪ್ರಯುಕ್ತ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅತಿಥಿಗಳಾಗಿ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಧೀಶರಾದ    ಪದ್ಮಶ್ರೀ ಮುನವಳ್ಳಿ, ಕಿರಿಯಸಿವಿಲ್ ಜಡ್ಜ್ ನ್ಯಾದೀಶರರಾದ  ವೀಣಾಕೊಳೆಕಾರ, ಸಂಘದ ಅಧ್ಯಕ್ಷರಾದ ಬಿ ಆನಂದ್ ಕುಮಾರ್, ಹಿರಿಯ ವಕೀಲರಾದ ಬಿ ಹಾಲಪ್ಪ,  ಶ್ರೀನಿವಾಸ ಕಲಾಲ್,  ಕಿತ್ತೂರು ಶೈಖ್ ಇಬ್ರಾಹಿಂ,  ಷಡಕ್ಷರಯ್ಯ,  ಪ್ರಸನ್ನಕುಮಾರ್,  ವಾಮನಮೂರ್ತಿ,  ನಾಗರಾಜ್ ಬಿ,   ತಿಮ್ಮನಗೌಡ್ರು,  ರುದ್ರಗೌಡ್ರು,  ಸುಭಾಸ್ ಚಂದ್ರ ಬೋಸ್,  ನಾಗರಾಜ್ ಭಾನುವಾಳ್ಳಿ,  ಪ್ರಕಾಶ್ ,  ಚೌಡಪ್ಪ,  ಲೋಹಿತ ವಿ,  ಚೇತನ . ಸಂಘದ ಹಿರಿಯ,  ಕಿರಿಯ ವಕೀಲರು,  ಮಹಿಳಾ ವಕೀಲರು, ಹರಿಹರದ ವಕೀಲರ ಸಂಘದ ಕಾರ್ಯದರ್ಶಿ ನಾಗರಾಜ್,  ಉಪಾಧ್ಯಕ್ಷರಾದ ಶುಭಾ  ಸಂಘದ  ಸರ್ವ ಸದಸ್ಯರು ಭಾಗವಹಿಸಿದ್ದರು.