ಹಿಂದೂ ಯುವಕರ ಘರ್ಜನೆಗೆ ಸೇಡಂ ಸೈಲೆಂಟ್
ಸೇಡಂ, ಅ,13: ನೇರೆ ರಾಷ್ಟ್ರಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಜೀವಂತ ಕೋಲೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹಾಗೂ
ಸೇಡಂನಲ್ಲಿ ಹಿಂದು ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಇಂದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ರಿಂದ ಬಸವೇಶ್ವರ ಚೌಕುವರೆಗೂ ಸೇಡಂ ಬಂದ್ ಕರೆಗೆ ಹಾಗೂ ಬಹೃತ ಪ್ರತಿಭಟನೆಯಲ್ಲಿ ಹಿಂದೂ ಯುವಕರ ಘರ್ಜಣೆಗೆ ಸೇಡಂ ಸೈಲೆಂಟ್ ಎಂಬಂತೆ ಕಾಣಿಸಿತ್ತು. ಈ ವೇಳೆಯಲ್ಲಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಶಿವಕುಮಾರ್ ಬೋಳಶೇಟ್ಟಿ, ರಾಜಶೇಖರ ನೀಲಂಗಿ, ಶಿವಕುಮಾರ್ ಪಾಟೀಲ್ ತೇಲ್ಕೂರ, ಶಿವಲಿಂಗ ರೆಡ್ಡಿ ಪಾಟೀಲ್ ಬೆನಕನಹಳ್ಳಿ, ಅಂಕಿತ್ ಕೂಮಾರ ಜೋಶಿ, ವಿವಿಧ ಹಿಂದುಪರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.