ರಕ್ತದಾನ ಶಿಬಿರ
ಸೇಡಂ:ಆ.13: ಇಲ್ಲಿನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಇಂದು ಶಾಂತಮೂರ್ತಿ ಮಹಾದಾಸೋಹಿ ಲಿಂಗೈಕ್ಯ ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿಗಳ 37ನೇ ಪುಣ್ಯಸ್ಮರಣೆ ನಿಮಿತ್ತ ಲೈನ್ಸ್ ಕ್ಲಬ್, ಜೇಮ್ಸ್ ರಕ್ತ ನಿಧಿ, ರೆಡ್ ಕ್ರಾಸ್, ಹಾಗೂ ಜೀವನ್ ಆಧಾರ್, ಸೇರಿದಂತೆ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಪರಮ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ರವರು ಚಾಲನೆ ನೀಡಿದರು.