ಕೆಸರಿ,ಬಿಳಿ,ಹಸಿರು ಭಾವುಟಗಳಿಂದ ಅಲಂಕಾರಗೊಂಡ ಸಿಂಧನೂರು
ಸಿಂಧನೂರು ಆ.೧೨-
ವಿಧಾನ ಪರಿಷತ್ ಸದಸ್ಯರಾಗಿ ಪ್ರಪ್ರಥಮ ಬಾರಿಗೆ ಸಿಂಧನೂರು ನಗರಕ್ಕೆ ಆಗಮಿಸುತ್ತಿರುವ ಬಸನಗೌಡ ಬಾದರ್ಲಿ ಅವರಿಗೆ ಅದ್ಧೂರಿ ಸ್ವಾಗತಕ್ಕೆ ಸಿಂಧನೂರು ಕೆಸರಿ ,ಬಿಳಿ ,ಹಸಿರು ಬಾವುಟ , ಬ್ಯಾನರ್ ,ಪ್ಲೆಕ್ಸ್ ಗಳಿಂದ ಸಿಂಧನೂರು ನಗರ ಅಲಂಕಾರ ಗೊಂಡಿದ್ದು ಕಾರ್ಯಕರ್ತ ,ಅಭಿಮಾನಿ ಗಳಲ್ಲಿ ಸಂತೋಷ ಇಮ್ಮಡಿಗೊಳಿಸಿದೆ.
ಹವಾಮಾನ ವೈಪರೀತ್ಯದಿಂದ ಬರಲಾಗ ಎಮ್.ಎಲ್.ಸಿ ಬಸನಗೌಡ ಬಾದರ್ಲಿ ಇಂದು ತುಂಬಾ ಅದ್ದೂರಿ ಯಾಗಿ ನಗರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿ ನಂತರ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಪ್ರಾರಂಭಗೊಂಡ ಮೆರವಣಿಗೆ ನಂತರ ಮಹನೀಯರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿದರು ಡಿ.ಜೆ ಸೌಂಡ್ ಅವರ ಆಗಮನಕ್ಕೆ ಕಾರ್ಯಕರ್ತರು ,ಅಭಿಮಾನಿಗಳು ಸಿಳ್ಳೆ ಕೆಕೆ ಹಾಕಿ ಕುಣಿದು ಕುಪ್ಪಳಿಸಿ ಅದ್ದೂರಿಯಾಗಿ ಬರ ಮಾಡಿಕೊಂಡರು.