ಡಾ.ಸೋಮಣ್ಣ ಸ್ಮರರ್ಣಾರ್ಥ ಬ್ಯಾಡ್ಮಿಂಟನ್ ಟೂರ್ನಮೆಂಟ್
ರಾಯಚೂರು.ಆ೧೨-
ಭಾರತೀಯ ವೈದ್ಯಕೀಯ ಸಂಘ ಇವರ ವತಿಯಿಂದ ಮಹಾತ್ಮ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು.
ವೈದ್ಯರಲ್ಲಿ ಮಾನಸಿಕ ಒತ್ತಡ ಕಡಿಮೆಮಾಡಲು ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಉತ್ತೇಜನ ನೀಡುವ ಬಗ್ಗೆ.ರಾಜ್ಯದ ನಾನಾ ಜಿಲ್ಲೆ ಗಳಿಂದ ಸುಮಾರು ೧೨೨ ವೈದ್ಯರು,ಇದ್ರಲ್ಲಿ ೧೮ ಮಹಿಳಾ ವೈದ್ಯರು, ಮತ್ತು ೧೮ ಮಕ್ಕಳು ಒಳಗೊಂಡಿದ್ದಾರೆ.
೧೫ ವಿಭಾಗಗಳಲ್ಲಿ ವಿಂಗಡಿಸಿ ಪಂದ್ಯ ನಡಿಸಲಾಗಿದೆ. ಐ ಎಂ ಏ ರಾಯಚೂರು ವೈದ್ಯರಾದ ಡಾ ರಾಜಶೇಖರ್ ಪಾಟೀಲ್ ಮತ್ತು ಡಾ ಎಹ್ತೈಶಂ ರಾಹಿ ಪುರುಷರ ಡಬಲ್ಸ್ ವಿಭಾಗದಲ್ಲಿ ರನ್ನರ್ಸ ಅಪ್ ಆಗಿದ್ದಾರೆ, ಡಾ ಶಿಲ್ಪ ಪಾಟೀಲ್ ವುಮೆನ್ಸ್ ಸಿಂಗಲ್ಸ್ ವಿಭಾಗದಲ್ಲಿ ರನ್ನರ್ಸ ಅಪ್ ಆಗಿದ್ದಾರೆ , ಡಾ ಶಿಪ ಪಾಟೀಲ್ಮತ್ತು ಡಾ ಎಹ್ತೈಶಂ ರಾಹಿ ಮಿಕ್ಸೆಡ್ಡಬಲ್ಸ್ ವಿಭಾಗದಲ್ಲಿ ಮೂರನೆಯ ಮತ್ತು ಶ್ರದ್ಧಾ ಅಮಾರಖೆಡ್ ( ಡಾ ಶೈಲೇಶ್ ಅಮಾರಖೆಡ್) ಇವರ ಪುತ್ರಿ ಅಂಡರ್ ೧೩ ವಿಭಾಗದ್ದಲಿ ಜಯಗಳಿಸಿದ್ದಾರೆ.
ಡಾ ವಿಜಯಶಂಕರ ಎನ್ ಆರ್ಗ್ಯಾನೈಜಿಂಗ್ ಚೇರ್ಮನ್ ಮತ್ತು ಡಾ ಎಹ್ತೈಶಂರಾಹಿ ಆರ್ಗಾಂಜಿಂಗ್ ಸೆಕ್ರೇಟರಿ ಮತ್ತು ಅವರ ತಂಡದಿಂದ ಉತ್ತಮ ಸಂಯೋಜನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಕಾರ್ಯಕ್ರಮ ಡಾ ಅರುಣ್ ನಾಯಕ್ ಐಎಂಎಎ ಅಧ್ಯಕ್ಷರು, ಡಾ ಹರ್ಷಪಾಟೀಲ್ ಸೆಕ್ರೇಟರಿ , ಡಾ ಶ್ರೀವಾಸ ಅಧ್ಯಕ್ಷರು ಐಎಂಎಏ ಕರ್ನಾಟಕ ಡಾ ಸ್ಪೋರ್ಟ್ಸ್ ಕಮಿಟಿ ಛೇರ್ಮನ್. ಮತ್ತು ರಾಯಚೂರಿನಎಲ್ಲಾ ಅಸ್ಪತ್ರೆ ವೈದ್ಯರು ತಾನು ಮನ ಧನ ದಿಂದ ಸಹಾಯ ಮಾಡಿದ್ದಾರೆ