ಪದಗ್ರಹಣ ಕಾರ್ಯಕ್ರಮ
ಹುಬ್ಬಳ್ಳಿ,ಆ.12: ಶ್ರೀ ರಾಮ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಹುಬ್ಬಳ್ಳಿ ತಾಲೂಕಾ ಘಟಕ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಹುಬ್ಬಳ್ಳಿ ತಾಲೂಕು ಸುಳ್ಳ ಗ್ರಾಮದ ಸಿದ್ದಾರೋಡ ಮಠದ ಆವರಣದಲ್ಲಿ ಜರುಗಿತು
ರಾಜ್ಯಾದ್ಯಕ್ಷರಾದ ಶಲ ಗುರು ಪಾಟೀಲ್ ಉಪಾಧ್ಯಕ್ಷ ವಿರುಪಾಕ್ಷಪ್ಪ ಪಾಯಣ್ಣವರ ,ಮುಖ್ಯ ಅತಿಥಿಗಳಾಗಿ ಶಿವಕಲ್ಲಪ್ಪ ದೇಮಕ್ಕನವರ ,ಪ್ರವೀಣ ನವಲಗುಂದ ,ರಾಜ್ಯ ಕಾರ್ಯದರ್ಶಿ ಈರಣ್ಣ ಉಳ್ಳಾಗಡ್ಡಿ ,ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಮೊದ ಅಂಕಲಕೋಟಿ ,ಜಿಲ್ಲಾ ಅಧ್ಯಕ್ಷ ವಿರುಪಾಕ್ಷಪ್ಪ ಮಣ್ಣೊರ ,ಕಾರ್ಯದರ್ಶಿ ಮೈಲಾರಿ ತಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು ಶ್ರೀಮತಿ ಶೃತಿ ಗಣೇಶ ಹಿರೇಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು