ಬಂಜಾರ ಸಮಾಜದ ರಕ್ಷಣೆ ಯುವಕರ ಕೈಯಲ್ಲಿದೆ :ರವಿ ಕಾರಭಾರಿ
ವಾಡಿ :ಅ.೧ಪಟ್ಟಣದ ಸೇವಾಲಾಲ್ ನಗರ ತಾಂಡಾ ದಲಿ ಯುವಕರ ಮಾತನಾಡಿದ ಅವರು ಇಂದು ನಮ್ಮ ಸಮಾಜಕ್ಕೆ ಯುವಕರ ಪಾತ್ರ ಬಹು ಮುಖ್ಯ ಹಾಗು ಡಾ ಬಾಬಾ ಸಾಹೇಬ್ ಅವರ ಆದರ್ಶ ಪಾಲಿಸಬೇಕು ಶಿಕ್ಷಣ ಸಂಘಟನೆ ಹೋರಾಟ ಇವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶ ಶಿಕ್ಷಣದಿಂದ ನಾವು ಜೀವಿಸಲದೇ ನಮ್ಮ ದೇಶ ನಮ್ಮ ನಾಡು ನಮ್ಮ ಸಮಾಜ ಯಾವ ದಿಕ್ಕಿಗೆ ಹೊರಟಿದೆ ಎಂಬುದು ತಿಳ್ಳಿಯ ಬಹುದು ಸಂಘಟನೆ ಒಂದು ಸಮಾಜದ ಸಂಘಟನೆ ಬಹು ಮುಖ್ಯ ಸಮಾಜದ ಒಗಟು ಇದರೆ ಅದು ಸಮಾಜ ಮುಂದೆ ಹೋಗುತ್ತದೆ ಹೋರಾಟದಿಂದ ನಾವು ಅನ್ಯಾಯ ಆದ್ರೇ ಇದನ್ನು ಹೋರಾಟ ಮಾಡಬಹುದು ಇದು ಬಾಬಾ ಸಾಹೇಬ್ರು ಸಂವಿಧಾನದಲಿ ಬರೆದಿದ್ದಾರೆ ಇದಕ್ಕೆ ಎಲರು ಪಾಲಿಸಿದರೆ ಆಸಮಾಜ ಮುಖ್ಯ ವಾಹಿನಿಗೆ ಬರಲು ಸಾಧ್ಯ ನಮ್ಮ ಸಮಾಜದ ಇತಿಹಾಸ ಸುಮಾರು ಹತ್ತು ಸಾವಿರ ವರ್ಷ ಕ್ಕಿಂತ ಹಿಂದಿನ ಇತಿಹಾಸ ವಿದೆ ಆದರೆ ಲಿಪಿ ಇಲದೆ ಕಾರಣ ಮರೀಚಿಕೆ ಯಾಗಿದೆ ಇದು ಸೊದ್ ಸಂನ್ಸೋಧನೆ ಮಾಡುತೇವೆ ನಮ್ಮ ಉಡುಪು ನಮ್ಮ ಆಹಾರ ಸಂಸ್ಕೃತಿ ವಿಭಿನ್ನ ಇದೆ ಆದರೆ ನಾವು ಎಲವನು ಹೊಂದುಕೊಳ್ಳುತ್ತೇವೆ ನಮನು ಸುಮಾರು ೨೯ ಬತ್ತು ಹೆಸರಿಂದ ಕರೆಯುತ್ತಾರೆ ನಮ್ಮ ಇತಿಹಾಸ ಸಿಂಧು ನಾಗರಿಕತೆ ಹರಪ ಎಂಬ ಶಬ್ದ ಇನ್ನು ನಮಲ್ಲಿ ಜೀವಿತ ಇದೆ ನಮ್ಮ ಮಹಿಳ್ಳೆಯರು ಈಗನು ಹರಪಣ್ಣ ಎಂದು ಉಪಯೋಗಿಸುತ್ತಾರೆ ಇದು ನಮ್ಮ ಬಂಜಾರ ಸಮಾಜದ ಒಂದು ಇತಿಹಾಸ ಪಾಕಿಸ್ತಾನ್ ಹಾಗು ಭಾರತ್ ಗಡಿಯಲ್ಲಿ ವಾಗಾ ಹದ್ದು ಇದು ಇದು ಅಲ್ಲಿ ನಮ್ಮ ಸಮಾಜದ ಪೂರ್ವಜರು ವಾಗಾ ಲಾವಡ್ಯಾ ಇದನ್ನು ಸುರವೀರ್ ಇದ್ದರು ಅದ್ದಕ್ಕೆ ಇದು ಹೆಸರು ಬಂದಿದೆ ಆದರೆ ಯಾವುದೇ ಲಿಖಿತ ಇಲ್ಲದೆ ಇರುವುದರಿಂದ ನಮ್ಮ ನು ಕಡೆ ಗಣ್ಣಿಸುತ್ತಾರೆ ಅದಕ್ಕೆ ಸಮಾಜದ ಎಳ್ಳಿಗೆ ಆಗಬೇಕು ಎಲರು ಶಿಕ್ಷಣ ಪಡೀಬೇಕು ಸಮಾಜಕ್ಕೆ ಒಳ್ಳೆಯ್ ಸಂದೇಶ ನೀಡಬೇಕು ಸಮಾಜ ಹಿಂದುಳ್ಳಿದಿದೆ ಅದ್ಕಕೆ ಯುವಕರು ಜಾಗೃತಿ ಆಟಚಿxಸಮಾಜದ ಜನರು ಒಂದಾಗಬೇಕು ಅಂದ್ದಾಗ ಮಾತ್ರ ಸಮಾಜ ಮುಂದೆ ಬರಲು ಸಾಧ್ಯ ಮನುಷ್ಯ ಹುಟ್ಟು ಸಾವು ನಿಜ ಆದರೆ ಅದರ ನಡುವೆ ಎನು ನಮ್ಮ ಬದುಕು ಇದೆ ಅದನ್ನು ಸಾರ್ಥಕ ಆಗಬೇಕು ಅಂದರೆ ಸಮಾಜಕ್ಕೆ ಒಂದು ದೇಣ್ಣಿಗೆ ಕೊಟ್ಟು ಹೋಗಬೇಕು ಹೆಸರು ಶಾಶ್ವತ ಉಳ್ಳಿಯುತದೆ ಎಂದು ಹೇಳ್ಳಿದರು
ತೇಜು ಪೂಜಾರಿ ನರಸಿಂಗ್ ರಾಠೋಡ್ ಲಕ್ಷಮಣ್ಣ ಚವಾಣ ಗೋವಿಂದ ಪವಾರ ಇನಿತರು ಬಂಜಾರ ಯುವಕರು ಇದ್ದರು