ಜಿಲ್ಲಾ ಪ್ರಶಸ್ತಿಗೆ ಪಡೆದ ಹನುಮೇಶ – ಪಿ ಕೃಷ್ಣಗೆ ಸನ್ಮಾನ
ಸಿರವಾರ.ಅ.೧೧-
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ರಾಯಚೂರು ಘಟಕದಿಂದ ಇತ್ತಿಚೆಗೆ ನಡೆದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಜಿಲ್ಲಾ ಪ್ರಶಸ್ತಿ ಪಡೆದ ಸಿರವಾರ ತಾಲೂಕ ಸಂಜೆವಾಣಿ ಪತ್ರಕರ್ತ ಹನುಮೇಶ ಹಾಗೂ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸೇವಾ ಸಂಸ್ಥೆಯಿಂದ ಯುವಬ್ರೀಗೆಡ್ ಗೆ ನೀಡಿದ ಉತ್ತಮ ಸಂಘ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಪ್ರಜಾವಾಣಿ ಪತ್ರಕರ್ತರಾದ ಪಿ.ಕೃಷ್ಣ ಸೇರಿ ಇಬ್ಬರಿಗೂ ಬಾಲ್ಯ ಸ್ನೇಹಿತರಿಂದ (೧೯೯೮-೯೯ ಎಸ್.ಎಸ್.ಎಲ್.ಸಿ ಬ್ಯಾಚ್) ಸಿರವಾರ ಪಟ್ಟಣದ ನವಲಕಲ್ ಶಾಖಾ ಮಠದಲ್ಲಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಚನ್ನವೀರಯ್ಯಸ್ವಾಮಿ, ರಾಮಣ್ಣ, ಉಪನ್ಯಾಸಕ ಬಸವರಾಜ, ಶಿವಾನಂದ ಸ್ವಾಮಿ,ವಕೀಲ ವಿರೇಶ ಮಳ್ಗಿ, ಬ್ಯಾಂಕಿನ ವ್ಯವಸ್ಥಾಪಕ ನವೀನ್ ಕುನಾರ, ಯುವ ಮುಖಂಡರಾದ ವಿರೇಶ ಸಾಹುಕಾರ, ದಾನಪ್ಪ, ಮನೋಹರ, ಏಸುಮಿತ್ರ, ಅಂಬರೀಶ್, ರವಿ ವೈಟ್ಲ್,ಅರವಿಂದ್, ಮಲ್ಲಿಕಾರ್ಜುನ, ಸೇರಿದಂತೆ ಇನ್ನಿತರರು ಇದರು