ರೈತರ ಸಮಸ್ಯೆ ಆಲಿಸಿದ ಅಧಿಕಾರಿ
ಸಿರವಾರ.ಅ.೧೦-
ಗೋವಾ- ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನು ನೀಡಿದ ಕೇಲ ರೈತರಿಗೆ ಪರಿಹಾರ ನೀಡಲ, ಜಾಮೀನಿನಲ್ಲಿ ಬಿತ್ತನೆ ಮಾಡಿದೆವೆ ಕಟ್ಟಾವು ಮಾಡುವವರೆಗೂ ಅವಕಾಶ ನೀಡಿ, ಬೆಳೆಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ ಆದರಿಂದ ರೈತರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ರಾಯಚೂರು ಸಹಾಯಕ ಆಯುಕ್ತರಾದ ಮೆಹಿಬೂಬೀ ಹೇಳಿದರು.
ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಈಗಾಗಲೇ ಭೂಸ್ವಾಧಿನ ಮಾಡಿಕೊಂಡಿರುವುದರಿಂದ ಕೇಲ ರೈತರಿಗೆ ಪರಿಹಾರ ವಿತರಣೆ ಆಗಿಲ, ಪಹಣಿಯಲ್ಲಿ ಲೋಪದೋಶಗಳಿಂದ ಪರಿಹಾರ ನೀಡಲ, ಹೆದ್ದಾರಿ ಕಾಮಗಾರಿ ಪ್ರಾರಂಭ ವಿಳಂಭವಾಗಿರುವ ಕಾರಣ ಕೇಲ ರೈತರು ಬಿತ್ತನೆ ಮಾಡಿದ್ದಾರೆ. ಕಟ್ಟಾವು ನಂತರ ಕೆಲಸ ಪ್ರಾರಂಭಿಸ ಇಲಾ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯ ಮಾಡಿದ್ದರಿಂದ ಸಿರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತರು- ಅದಿಕಾಗಳೊಂದಿಗೆ ಸಭೆ ಮಾಡಿದ ಮೆಹಬೂಬಿ ಅವರು ರಸ್ತೆ ನಿರ್ಮಾಣ ಕಾಮಗಾರಿ ಯಾವಾಗಲಾದರೂ ಪ್ರಾರಂಭ ಆಗಬಹುದು , ಅಗ ಅಡಿಪಡಿಸಬಾರದು ಎಂದು ಅದಿಕಾರಗಳು ತಿಳಿಸಿರುತ್ತಾರೆ, ಆದರೂ ನೀವು ಬಿತ್ತನೆ ಮಾಡಿದ್ದಿರಿ, ನಷ್ಟ ಕೇಳಿದರೆ ಹೇಗೆ, ಆದರೂ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೆನೆ. ಭೂಮಿ ಕೊಟ್ಟ ರೈತರಿಗೆ ಈಗಾಗಲೇ ಪರಿಹಾರ ವಿತರಣೆ ಆಗಿದೆ, ಮರಣ ಹೊಂದಿದ ಜಮೀನು ಮಾಲೀಕರ ಇದರೆ, ಚಿಕ್ಕ ಭೂಹಿಡುವಳಿದಾರರಾಗಿದರೆ, ದಾಖಲೆಗಳನ್ನು ಸರಿಯಾಗಿ ನೀಡದೆ ಇದರೆ ಪರಿಹಾರ ವಿತರಣೆಯಲ್ಲಿ ವಿಳಂಭವಾಗಿರುತ್ತದೆ. ಸೂಕ್ತ ದಾಖಲೆಗಳನ್ನು ನೀಡಿ ಪರಿಹಾರ ಮಂಜೂರು ಆಗುತ್ತದೆ. ರಸ್ತೆ ನಿರ್ಮಾಣಕ್ಕೆ ರೈತರ ಸಹಕಾರ ಬೇಕು ಎಂದರು. ಸಿರವಾರ ತಹಸಿಲ್ದಾರ ರವಿ ಎಸ್ ಅಂಗಡಿ, ರಾಜಕುಮಾರ ಯಾದವ ವಿಶೇಷ ಭೂಸ್ವಾಧೀನ ಅಧಿಕಾರಿ, ಓಊಂI ಭೀಮರಾವ್ ಶರ್ಮ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ,ಯೋಜನಾ ನಿರ್ದೇಶಕರು, ಓಊಂI , ನಾಡತಹಸಲ್ದಾರ ರಾಜಕುಮಾರ, ಸಿದ್ದನಗೌಡ,ಶ್ರೀನಾಥ, ಸದಾಖಲಿ, ವಿಲ್ಸನ್, ಶಿವಪ್ಪ ಗೊಲದೊನ್ನಿ, ಜಿಕೆ ಕುಮಾರ ಭಜಂತ್ರಿ ಸೇರಿದಂತೆ ಇನ್ನಿತರರು ಇದರು.