ಅ೧೪ ಬಿಎಸ್‌ಪಿ ಪ್ರತಿಭಟನೆ
ಅರಕೇರಾ.ಆ೧೦-
ಅರಕೇರಾ ಪಟ್ಟಣದಲ್ಲಿನ ಶ್ರೀ ಮಹರ್ಷಿವಾಲ್ಮೀಕಿವೃತ್ತದಿಂದ ತಹಶೀಲ್ದಾರ ಕಾರ್ಯಲಯದವರಿಗೆ ಜಾಥಾ ಮುಖಾಂತರ ಬಂದುತಹಶೀಲ್ದಾರರವರಿಗೆ ಬಿಎಸ್ ಪಿ ಪಕ್ಷದಿಂದ ಮನವಿ ಪತ್ರಸಲಿಸಲಾಗುವುದೆಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್‌ನರಸಣ್ಣಗೌಡನಾಯಕ ಅರಕೇರಾ ತಹಶೀಲ್ದಾರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದರು.
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ಖಂಡಿಸಿ ಪಕ್ಷದ ಕಾರ್ಯಕರ್ತರೆಲ್ಲರು ಸೇರಿಸಿ ಕಾಲ್ನಡಿಗೆಯಲ್ಲಿ ಪಟ್ಟಣದ ವಾಲ್ಮೀಕಿ ವೃತ್ತದಿಂದ ತಹಶೀಲ್ದಾರ ಕಾರ್ಯಲಯದವರಗೆ ಪ್ರತಿಭಟನೆ ಮೆರವಣಿಗೆ ಮೂಲಕ ತಹಶೀಲ್ದಾರ ಮೂಲಕ ಮುಖಾಂತರರಾಜ್ಯ ಪಾಲರು ಕರ್ನಾಟಕ ಸರಕಾರ ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಗುದೆಂದು ತಿಳಿಸಿದ್ದಾರೆ.
ಮನವಿ ಪತ್ರಸಲ್ಲಿಸಿದ ಸಂದರ್ಭದಲ್ಲಿ ನರಸನಗೌಡನಾಯಕ ಬಿ.ಗಣೇಕಲ್,ಅಮರೇಶ ಬಂಡೆಗುಡ್ಡ, ಮಲ್ಲಿಕಾರ್ಜುನ,ಗಂಗಪ್ಪ ,ಮಲ್ಲಿಕಾರ್ಜುನ ಬಿ.ಗಣೇಕಲ್ ಮುಂತಾದವರು ಇದ್ದರು.