ನಾಗರಪಂಚಮಿ : ನಾಗಮೂರ್ತಿಗೆ ಹಾಲೇರೆದ ಭಕ್ತರು.
ಕೂಡ್ಲಿಗಿ. ಆ. 10 :- ನಾಗರಪಂಚಮಿ ನಾಡಿಗೆ ದೊಡ್ಡದು ಎಂಬಂತೆ ನಿನ್ನೆ  ಇಡೀ ನಾಡೇ ನಾಗರಪಂಚಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.
ಈ ಹಬ್ಬವು ಶ್ರಾವಣ ಮಾಸದ ತಿಂಗಳ ಹಬ್ಬವಾಗಿದ್ದು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ  ಶ್ರಾವಣ ಮಾಸದ ಆರಂಭದಿಂದ ನಾನಾ ದೇವರುಗಳಿಗೆ ವಿಶೇಷ ಪೂಜೆ ನೆರವೇರುಸುತ್ತಿದ್ದೂ   ಚೌತಿ ಹಾಗೂ  ಪಂಚಮಿ ಡಿನದಂದು  ನಾಗದೇವರಿಗೆ ಹಾಲೇರಿಯುವ ಮೂಲಕ ಹಬ್ಬದ ಸಡಗರ ಸಂಭ್ರಮಿಸಿತು.