ನಗರದಲ್ಲಿ ಸಂಭ್ರಮದ ಮಹಾಲಕ್ಷ್ಮಿ ಪೂಜೆ
ಸಿರುಗುಪ್ಪ ಆ 10 : ನಗರದ ಎಲ್ಲಾ ಬಡವಣೆಗಳ ಮನೆಗಳಲ್ಲಿ ಶ್ರಾವಣ ಮಾಸದ ಮೊದಲ ಶುಕ್ರವಾರ ಮಹಾಲಕ್ಷ್ಮಿ ಪೂಜೆ ಹಾಗೂ ಪ್ರತಿಷ್ಠಾಪನೆ ಸ್ಥಳಾಂತರಿಸಿ ದೇವಿಗೆ ಹೊಸ ಸೀರೆ ಹಾಗೂ ನಾನಾ ಆಭರಣಗಳಿಂದ ಅಲಂಕರಿಸಿ ಮಹಿಳೆಯರು ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಶ್ರಾವಣ ಮಾಸದ ವಿಶೇಷ ಪೂಜೆ ಹಾಗೂ ಮನೆಯ ಮಹಿಳೆಯರಿಗೆ ಸಡಗರದ ಮಹಾಲಕ್ಷ್ಮಿ ಪೂಜೆ ಬೆಳಗಿನ ಜಾವದಿದ್ದರೆ ಮನೆ ಮಂದಿ ಸೇರಿ ಧಾರ್ಮಿಕವಾಗಿ ವಿಧಾನ ಆಚರಿಸಿದರು ಸಿಹಿ ತಿನಿಸು ನೈವೇದ್ಯ ಮಾಡಿ ಪೂಜೆ ಸಲ್ಲಿಸಿದರು ಮನೆಗೆ ಬಂದ ಗುರಿ ನಿನಗೆ ಫಲ ತುಂಬೂಲ ನೀಡಿ ವರಮಹಾಲಕ್ಷ್ಮಿ ವ್ರತಾಚರಣೆ ಮಾಡಿದರು.