ಬುದ್ದದೇವ್,ಭೀಮಸಿ ಡಾ.ರಾಜಶೇಖರ ನಿಧನಕ್ಕೆ ಶ್ರದ್ಧಾಂಜಲಿ
ರಾಯಚೂರ,ಆ೯-
ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಮಂತ್ರಿಗಳು ಒಬ್ಬ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯರು ಅದ ಕಾಮ್ರೇಡ್ ಬುದ್ದದೇವ್ ಭಟ್ಟಾಚಾರ್ಯ ವಯಸ್ಸು ೮೦ ಅವರು ನಿನ್ನೆ ಉಸಿರಾಟದ ತೊಂದರೆ ಯಿಂದಾಗಿ ನಿಧಾನವಾಗಿದ್ದರೆ .ಅದೇ ರೀತಿ ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಗಾಂಧಿ ಎಂದೆ ಕರೆಯಲ್ಪಡುವ ಕಾಮ್ರೇಡ್ ಭೀಮಸಿ ಕಲಾದಗಿ ಅವರು ದಿ.೫-೮-೨೪ ರಂದು ಅನಾರೋಗ್ಯ ದಿಂದಾಗಿ ನಿಧಾನವಾಗಿದ್ದಾರೆ. ಮತ್ತು ರಾಯಚೂರು ಜಿಲ್ಲೆಯ ಮೂಲದವದರಾದ ಕಥೆಗಾರ .ಸಾಹಿತ್ಯಿ ಡಾ.ರಾಜಶೇಖರ ನೀರಮಾನ್ವಿ.ಅವರು ನಿನ್ನೆ ಸಂಜೆ ನಮ್ಮನ್ನು ಅಗಲಿದ್ದಾರೆ ಈ ಮೂರು ಜನರ ನಿಧನಕ್ಕೆ ಸಿಪಿಐಎಂ ಪಕ್ಷ ಜಿಲ್ಲಾ ಸಮಿತಿಯು ಪಕ್ಷದ ಕಛೇರಿಯಲ್ಲಿ ಶ್ರಾದ್ದಾಂಜಲಿ ಸಭೆ ಹಮ್ಮಿಕೊಂಡಿತ್ತು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವಿರೇಶ.ಅವರು ಮಾತಾನಾಡಿ ಕಾಮ್ರೇಡ್ ಭಟ್ಟಾಚಾರ್ಯ ಅವರ ಅವರ ನಿಧನದಿಂದ ಇಡೀ ದೇಶದ ಎಡ ಪ್ರಜಾಸತ್ತಾತ್ಮಕ ಚಳುವಳಿಗೆ ದೊಡ್ಡ ಹಿನ್ನಡೆ ಅಗಿದೆ. ಅವರು ಪಶ್ಚಿಮ ಬಂಗಾಳ ರಾಜ್ಯದ ಮುಖ್ಯ ಮಂತ್ರಿ ಯಾಗಿ ೧೧ ವರ್ಷ ಗಳು ಅದೇ ರೀತಿ ಜ್ಯೋತಿ ಬಸ್ ಸರ್ಕಾರದಲ್ಲಿ ಗೃಹ.ವಾರ್ತಾ ಮತ್ತು ಉಪ ಮುಖ್ಯ ಮಂತ್ರಿಗಳಾಗಿ ರಾಜ್ಯದ ಕಾರ್ಮಿಕ. ರೈತ .ಬಡವರ ಪರವಾದ ಆಡಳಿತ ನಡೆಸಿದವರು ಅಷ್ಟೇ ಅಲ್ಲದೇ ಅವರು ಒಬ್ಬ ಸಾಹಿತ್ಯಿ .ನಾಟಕಕಾರು ಅಗಿದರು ವಿಧ್ಯಾರ್ಥಿ ದಿಸೆಯಲ್ಲೆ ಎಡ ಪ್ರಜಾಸತ್ತಾತ್ಮಕ ವಿಚಾರಗಳನ್ನು ಮೈಗೂಡಿಸಿಕೊಂಡು ೧೯೬೬ ರಲ್ಲೇ ಅPIಒ ಪಕ್ಷದ ಸದಸ್ಯರಾಗಿ ಪಕ್ಷದ ಅತ್ಯುನ್ನತ ಸಮಿತಿ ಪಾಲಿಟ್ ಬ್ಯೂರೊ ಸದಸ್ಯರಾಗಿ ಇಡೀ ದೇಶದಲ್ಲಿ ಪಕ್ಷದ ಬೆಳವಣಿಗೆ ಶ್ರಮಿಸಿದವರು ಎಂದು ತಿಳಿಸಿದರು.
ಜಿಲ್ಲೆಯ ಮೂಲದವರು ಅದ ಡಾ .ರಾಜಶೇಖರ ನೀರಮಾನ್ವಿ ಅವರು ನಿನ್ನೆ ಸಂಜೆ ಅನಾರೋಗ್ಯದ ಕಾರಣವಾಗಿ ನಮ್ಮ ನ್ನು ಅಗಲಿದ್ದಾರೆ ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ವಾಗಿದೆ. ಎಂದರು. ಕಾಮ್ರೇಡ್ ಬುದ್ದೇವ್ ಭಟ್ಟಾಚಾರ್ಯ ಮತ್ತು ಕಾಮ್ರೇಡ್ ಭೀಮಸಿ ಕಲಾದಗಿ ಅವರ ನಿಧಾನದ ಅಂಗವಾಗಿ ಮೂರು ದಿನಗಳವರಿಗೆ ಪಕ್ಷದ ಕಛೇರಿಯಲ್ಲಿ ಪಕ್ಷದ ಧ್ವಜವನ್ನು ಅರ್ಧಕ್ಕೆ ಇಳಿಸಿ ನಂತರ ಅವರ ಭಾವ ಚಿತ್ರಗಳಿಗೆ ಪುಷ್ಪ ಅರ್ಚನೆ ಮಾಡಿ ಶ್ರಾದ್ದಾಂಜಲಿ ಸಲಿಸಲಾಯಿತು.