೧೫ ರಂದು ಪತ್ರಿಕೆ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಂಭ್ರಮ
ಜೇವರ್ಗಿ:ಆ.೮: ಕರ್ನಾಟಕ ಜರ್ಮಲಿಸ್ಟ್ ಯೂನಿಯನ್ ತಾಲೂಕು ಘಟಕ ವತಿಯಿಂದ ೧೫ ರಂದು ಪತ್ರಿಕ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಂಭ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕ ಅಧ್ಯಕ್ಷ ಮರೆಪ್ಪ ಬೇಗಾರ್ ತಿಳಿಸಿದ್ದಾರೆ ಪಟ್ಟಣದ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕ ದಿನಾಚರಣೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಂಭ್ರಮ ನಡೆಯಲಿದೆ ಎಂದು ಹೇಳಿದರು ಪಟ್ಟಣದ ಕನ್ನಡ ಭವನದಲ್ಲಿ ಮಧ್ಯಾಹ್ನ ೧೨ ೩೦ಕ್ಕೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ ಈ ಕಾರ್ಯಕ್ರಮದ ಸಾನಿಧ್ಯವನ್ನು ಪರಮಪೂಜ್ಯ ಸೋನ್ನದ ಶ್ರೀ ಡಾಕ್ಟರ್ ಶಿವಾನಂದ ಮಹಾಸ್ವಾಮಿಗಳು ವಿರಕ್ತಮಠ ಘಟಕರಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಡಾಕ್ಟರ್ ಅಜಯ್ ಸಿಂಗ್ ಜ್ಯೋತಿ ಬೆಳಗಿಸುವರು ಕಲಬುರ್ಗಿ ಸಂಸದ ಡಾ.ರಾಧಾಕೃಷ್ಣ ದೊಡ್ಡಮನಿ ಹಾಗೂ ಮಾಜಿ ಶಾಸಕರಾದ ದೊಡ್ಡ ಗೌಡ ಪಾಟೀಲ್ ನರಬೋಳ ಹಿರಿಯ ಕಾಂಗ್ರೆಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ್ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದವಾಡಗಿ ಅಧ್ಯಕ್ಷತೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯಾಧ್ಯಕ್ಷ ಬಿ ನಾರಾಯಣ ಬೆಂಗಳೂರು ಉಪನ್ಯಾಸ ಸರಕಾರಿ ಪದವಿಪೂರ್ವ ಮಹಾ ವಿದ್ಯಾಲಯ ಪ್ರಾಂಶುಪಾಲರಾದ ಕರಿಗುಳೇಶ್ವರ ನೇತೃತ್ವ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಗೌರವಾಧ್ಯಕ್ಷ ಧನರಾಜ್ ರಾಠೋಡ್ ಹಾಗೂ ಪ್ರಾಪ್ತವಿಕ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕ ಅಧ್ಯಕ್ಷ ಮರೆಪ್ಪ ಬೇಗಾರ ಈ ಕಾರ್ಯಕ್ರಮಕ್ಕೆ ಗಣತಿ ಗಣ್ಯರು ಆಗಮಿಸುವರು ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಗುರುದೇವರತ್ನ ಪ್ರಶಸ್ತಿ ಮಹಾಲಕ್ಷ್ಮಿ ಮಹಿಳ ಪದವಿ ಪೂವ೯ ಕಾಲೇಜು ಪ್ರಾಂಶುಪಾಲರಾದ ಡಾಕ್ಟರ್ ಧರ್ಮಣ್ಣ ಬಡಿಗೇರ ದಾನಮ್ಮ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಜಗದೀಶ್ ಉಕ್ಕನಾಳ ಕರ್ ಸಮಾಜ ಸೇವ ರತ್ನ ಪ್ರಶಸ್ತಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಸಾಮಾಜಿಕ ನ್ಯಾಯ ಸಾ ಸ ಸಮಿತಿ ಅಧ್ಯಕ್ಷರಾದ ಶಾಂತಪ್ಪ ಕೂಡಲಗಿ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತರಾದ ಶಾಪೂರ್ ವಾಣಿ ದಿನಪತ್ರಿಕೆ ಸಂಪಾದಕರಾದ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಾದಗಿರಿ ಜಿಲ್ಲಾಧ್ಯಕ್ಷರಾದ ಈರಣ್ಣ ಹಾದಿಮನಿ ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಸ್ ಕೆ ಬಿರಾದರ್ ಸಂಗೀತ ಕಲಾ ರತ್ನ ಪ್ರಶಸ್ತಿ ಶಿಕ್ಷಕಿಯರಾದ ಸುಧಾ ಭಗವಂತರಾಯ ಬೆಣ್ಣುರ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಸನ್ಮಾನಿತರಾದ ತಾಲೂಕು ದಂಡಾಧಿಕಾರಿ ಮಲ್ಲಣ್ಣ ಯಲಗೋಡ್ ಜೆಡಿಎಸ್ ಹಿರಿಯ ಮುಖಂಡ ರಮೇಶ್ ಬಾಬು ವಕೀಲ್ ಬಿಜೆಪಿ ಹಿರಿಯ ಮುಖಂಡ ಮಂಜುನಾಥ್ ಗೌಡ ಯಲಗೋಡ ಕಾಂಗ್ರೆಸ್ ಹಿರಿಯ ಮುಖಂಡ ರಾಜಶೇಖರ್ ಸಾಹು ಸೀರಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಸಿದ್ದು ಅಂಗಡಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರ ಚಂದ್ರಶೇಖರ್ ಹರನಾಳ ಜೆಡಿಎಸ್ ಮುಖಂಡರದ ಪ್ರಭು ಜಾದವ್ ಕಾಂಗ್ರೆಸ್ ಮುಖಂಡರ ಬಹುದ್ದೂರ್ ರಾಥೋಡ್ ದಲಿತ ಮುಖಂಡರಾದ ಭೀಮರಾಯನಗನೂರ್ ಜಿಲ್ಲಾ ನ್ಯಾಯವಾದಿಗಳಾದ ರವಿಚಂದ್ರ ಗುತ್ತೇದಾರ್ ವಾಲ್ಮೀಕಿ ಸಮಾಜದ ಮುಖಂಡರಾದ ಶ್ರವಣಕುಮಾರ ನಾಯಕ್ ಜೆಡಿಎಸ್ ಮುಖಂಡರಾದ ಅರುಣ ರೆಡ್ಡಿ ಶಿವಪುರ ಕಾಂಗ್ರೆಸ್ ಯುವ ಮುಖಂಡರಾದ ನದೀಮ್ ಮಲ್ಲಿಕರ್ ಪ್ರಮೋದ್ ದೊರೆ ಗುತ್ತೇದಾರ ಗುಂಡಪ್ಪ ಜವಳಗಿ ರೈತ ಸಾಧಕ ದವಲ್ ಸಾಬ್ ಗೋಲಗೇರಿ ಯುವರ್ ರೈತ ಸುನಿಲ್ ಕಡಕೋಳ ಮುಖ್ಯ ಅತಿಥಿಗಳಾಗಿ ಶಿವನಗೌಡ ಪಾಟೀಲ್ ಹಂಗರಗಿ ವಿಜಯ್ ಕುಮಾರ್ ಪಾಟೀಲ್ ಕಲ್ಲಹಂಗರಗಾ ವಸಂತ್ ರಾವ್ ನರಬೋಳ ಶರಣಬಸವ ಕಲ್ಲಾ ಸುಭಾಸ ಚನ್ನೂರ ಪುಂಡಲಿಕ ಗಾಯಕ್ವಾಡ್ ಗುರುರಾಜ್ ಸುಬೇದಾರ್ ರೇವಣಸಿದ್ದಪ್ಪ ಕೆ ಗೌಡರ್ ಸಿಪಿಐ ರಾಜೇಸಾಬ್ ನದಾಫ್ ಪಿಎ??? ಗಜಾನನ ಬಿರಾದರ್ ನಿರೂಪಣೆ ಸಿದ್ದರಾಮಕಟ್ಟಿ ಸ್ವಾಗತ ಭಗವಂತರಾಯ ಬೇಣ್ಣುರ ವಂದನಾರ್ಪಣೆ ಮರಿಯಪ್ಪ ಸರಡಗಿ ತಾಲೂಕು ಮಟ್ಟ ಅಧಿಕಾರಿಗಳು ಹಾಗೂ ವಿವಿಧ ಸಮಾಜದ ಅಧ್ಯಕ್ಷರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ತಾಲೂಕ ಅಧ್ಯಕ್ಷ ಮರೆಪ್ಪ ಬೇಗಾರ ತಿಳಿಸಿದ್ದಾರೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರ ಚಿಂತಕರು ಹಾಗೂ ಸಾರ್ವಜನಿಕರು ವಿವಿಧ ಸಮಾಜದ ಅಧ್ಯಕ್ಷರು ಹಾಗೂ ಕನ್ನಡ ಪರ ದಲಿತ ಪರ ಹಾಗೂ ರೈತ ಪರ ಸಂಘಟನೆ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದ್ದಾರೆ