ಸಂಚಾರಕ್ಕೆ ಮುಕ್ತವಾದ ಹಳೆ ಸೇತುವೆ
ಮುನವಳ್ಳಿ,ಆ.೪: ಮಲಪ್ರಭಾ ನದಿಗೆ ನವೀಲುತೀರ್ಥ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಹರಿದು ಬರುವ ಹಿನ್ನೆಲಯಲ್ಲಿ ಪಟ್ಟಣದ ಹಳೆ ಸೇತುವೆ ಜಲಾವೃತ್ತ ಗೊಂಡಿತ್ತು ಶನಿವಾರ ಸಂಜೆ ೫ ಗಂಟೆಗೆ ನವೀಲುತೀರ್ಥ ಜಲಾಶಯಕ್ಕೆ ಓಳಹರಿವು ಕಡಿಮೆ ಯಾದ ಕಾರಣ ಹೊರಹರಿವು ಕಡಿಮೆ ಮಾಡಿದ್ದು ಪಟ್ಟಣದ ಹಳೆ ಸೇತುವೆ ಸಂಚಾರ ಮುಕ್ತ ವಾಗಿದೆ.