ಆಲಮೇಲದ ಸಿದ್ದಸಿರಿ ಬ್ಯಾಂಕ ವ್ಯವಸ್ಥಾಪಕರಿಗೆ ಬಿಳ್ಕೋಡುಗೆ
ಆಲಮೇಲ,೦೨ ಪಟ್ಟಣದ sಸಿದ್ದಸಿರಿ ಬ್ಯಾಂಕಿನ ವ್ಯವಸ್ಥಾಪಕರಾಗಿ (ಮ್ಯಾನೆಂಜರ ಕಾರ್ಯ ನಿರ್ವಹಿಸಿದ ಸಂತೋಷ ಕ್ಷೇತ್ರಿ ಹಾಗೂ ಸಹಾಯಕಧಿಕಾರಿ ಉದಯ ಮಹಿಂದ್ರಕರ ಇಂದು ನಾದ ಶಾಖೆ ಗೆ ವರ್ಗವಣೆ ಹೊಂದಿದು ಪಟ್ಟಣದ ಶಾಖೆಯಲ್ಲಿ ೮ ವ಼ರ್ಷ ಕಪ್ಪು ಚುಕ್ಕೆ ಇಲ್ಕದೆ ಸೇವೆ ಸಲ್ಲಿಸಿದು ಗ್ರಾಹಕರು ಹಾಗೂ ರೈತರ ವರ್ತಕರ ಜತೆ ಇಲ್ಲಿನ ಜನರ ಸಹಕಾರ ಒಳ್ಳೆಯ ಸಂಭದ ಸಾದಿಸಿ ಬ್ಯಾಂಕ ಉತ್ತಮ ಪ್ರಗತಿ ಸಾದಿಸಿದ್ದು ಶ್ಲಾಘನೆ ಎಂದು ರೈತ ಎಂಡಿ,ಪಾಟೀಲ ಮತ್ತು ಸತೀಶ ವಾಲಿಕರ ಹೇಳಿ ಇರ್ವ ಅಧಿಆರಿಗಳಗೆ ಗೌರವಿಸಿ ಸನ್ಮಸಿ ಬ್ಯಾಂಕಿಗೆ ಶುಭ ಹಾರೈಸಿದರು ಬಳಿಕ ನೂತನ ಮ್ಯಾನಂಜರ ನೇದಲಗಿಯವರಿಗೆ ಅಧಿಕಾರ ಹಸ್ತಾಂತರ ಮಾಡಿ ಸಿಹಿ ವಿತರಿಸಿದರು ಬ್ಯಾಂಕಿನ ಸಿಭ್ಭಂದಿ ವರ್ಗ ಇದ್ದರು