ಕಾಂಗ್ರೆಸ್ ಕಚೇರಿ ಆವರಣದಲ್ಲಿ ಧ್ವಜಾರೋಹಣ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೩೦:ಜಿಲ್ಲಾ ಕಾಂಗ್ರೆಸ್ ಸೇವಾದಳದ ವತಿಯಿಂದ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಕಾಂಗ್ರೆಸ್ ಪಕ್ಷದ ಧ್ವಜಾರೋಹಣ ಮಾಡುವ ಆದೇಶದಂತೆ ಭಾನುವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಅಧ್ಯಕ್ಷÀ ಮಲ್ಲಿಕಾರ್ಜುನ ಲೋಣಿ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಗಂಗಾದರ ಸಂಬಣ್ಣಿ, ವಿಜಯಕುಮಾರ ಕಾಳೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಜೇಶ್ವರಿ ಚೋಳಕೆ, ಮಲ್ಲಿಕಾರ್ಜುನ ಯಂಕAಚಿ, ಸಂತೋಷ ಬಾಲಗಾವಿ, ಸಲೀಮ ವಾಲಿಕಾರ, ಅರ್. ಎನ್. ಮ್ಯಾಗೇರಿ, ರಮಜಾನ ಹೆಬ್ಬಾಳ, ಪುತಳಪ್ಪ ಪತ್ತಾರ, ಪ್ರಕಾಶ ಗುಣದಾಳ, ಗಾಲೀಬಸಾಹೇಬ ನಗರಿ, ಹನಮಂತ ಸಿಂದಗಿ ಇತರರು ಹಾಜರಿದ್ದರು.