ಅ:೨ ರಂದು ಕನ್ನಡ ಜಾನಪದ ಪರಿಷತ್ತು ತಾಲೂಕು ಘಟಕ ಪದಗ್ರಹಣ”ಮೋಹನ ರಾಗ” ಕವನ ಸಂಕಲನಗಳ ಬಿಡುಗಡೆ
ಯಡ್ರಾಮಿ:ಸೆ.೩೦:ವಿಶ್ವ ಜಾನಪದ ದಿನಾಚರಣೆ ಹಾಗೂ ಕನ್ನಡ ಜಾನಪದ ಪರಿಷತ್ತು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅ:೨ ಬುಧವಾರ ರಂದು ನಡೆಸಲಾಗುವುದು ಎಂದು ಕನ್ನಡ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಸ್ ಆಲಮೇಲ್ ಎಂದು ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ಮಾತನಾಡುತ್ತ ಪಟ್ಟಣದ ಕನ್ಯಾ ಪ್ರೌಡ ಶಾಲೆಯ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ತು ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸ್ವರಚಿತ “ಮೋಹನ ರಾಗ” ಕವನ ಸಂಕಲನಗಳ ಬಿಡುಗಡೆ ಮಾಡಲಾಗುವುದು.
ಈ ವೇಳೆಯಲ್ಲಿ ನಿವೃತ್ತ ಶಿಕ್ಷಕರಿಗೆ ಹಾಗೂ ಜಾನಪದ ಕಲಾವಿದರಿಗೆ ಗೌರವ ಸತ್ಕಾರ ಮಾಡಸಾಗುವುದು ದಿವ್ಯ ಸಾನಿಧ್ಯ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ಯಡ್ರಾಮಿ ಅವರು ವಹಿಸಿಕೊಳ್ಳುವರು.
ನೇತೃತ್ವ ಪೂಜ್ಯ ಕೆಂಚವೃಷಬೇAದ್ರ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಆಲೂರ ವಹಿಸುವರು.
ಉದ್ಘಾಟನೆ ಡಾ || ಎಸ್ ಬಾಲಾಜಿ ರಾಜ್ಯಾಧ್ಯಕ್ಷರು
ಕ ಜಾ ಪ ಬೆಂಗಳೂರ ಅಧ್ಯಕ್ಷತೆ ಮಲ್ಲಿಕಾರ್ಜುನ ಎಸ್ ಆಲಮೇಲ ಅಧ್ಯಕ್ಷರು ಕಜಾಪ ಯಡ್ರಾಮಿ,ಪ್ರಾಸ್ತಾವಿಕ ನುಡಿ ಹುಸೇನ್ ಎಲ್ ವಡಗೇರಾ ಉತ್ತಮ ರಾಜ್ಯ ಪ್ರಶಸ್ತಿ ವಿಜೇತರು ಅವರು ಮಾಡುವರು.ಜ್ಯೋತಿ ಬೆಳಗಿಸುವವರು ಶ್ರೀಮತಿ ಶಶಿಕಲಾ ಪಾದಗಟ್ಟಿ ಮಾನ್ಯ ತಹಸೀಲ್ದಾರರು ಯಡ್ರಾಮಿ.
ಎಂ ಬಿ ನಿಂಗಪ್ಪ ಜಿಲ್ಲಾಧ್ಯಕ್ಷರು ಕಜಾಪ ಕಲಬುರ್ಗಿ ವೀರಣ್ಣ ಬೊಮ್ಮನಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜೇವರ್ಗಿ,ಕೆ ಎಸ್ ನಾಗಮೂರ್ತಿ ಮುಖ್ಯಧಿಕಾರಿಗಳು ತಾಲೂಕು ಪಂಚಾಯಿತ ಯಡ್ರಾಮಿ,ಶ್ಯಾಮ್ ಭಜಂತ್ರಿ ಮುಖ್ಯಧಿಕಾರಿಗಳು ಪಟ್ಟಣ ಪಂಚಾಯಿತ ಯಡ್ರಾಮಿ, ಡಾ. ಉಮೇಶ ಶರ್ಮಾ ವೈದ್ಯಾಧಿಕಾರಿಗಳು ಯಡ್ರಾಮಿ.
ಭುವನೇಶ್ವರಿ ಪೂಜೆ ಭಾಗ್ಯವಂತ ಕೂಟನೂರ ಎ ಇ ಇ ಯಡ್ರಾಮಿ,ವಿಶ್ವನಾಥ ರೆಡ್ಡಿ ಪಿ ಎಸ್ ಐ ಯಡ್ರಾಮಿ, ಎಸ್ ಎಸ್ ಮಾಲಿ ಬಿರಾದಾರ ಮುಖ್ಯಗುರುಗಳು
ಸ, ಬಾ ಪ್ರೌಢ ಶಾಲೆ ಯಡ್ರಾಮಿ, ಕೆ ಎಸ್ ಕಟ್ಟಿಮನಿ ಕೃಷಿ ಅಭಿಕಾರಿಗಳು ಯಡ್ರಾಮಿ,ಬಾಬುರಾವ್ ಸೇರಿಕರ್ ಪ್ರಾಧ್ಯಾಪಕರು ಪಿ ಡಿ ಎ ಕಾಲೇಜ್ ಕಲಬುರ್ಗಿ.
ಆಶಯ ನುಡಿ ದೇವಿಂದ್ರಪ್ಪಗೌಡ ಸರಕಾರ ಗೌರವಾಧ್ಯಕ್ಷರು ಕಜಾಪ ಯಡ್ರಾಮಿ,ಉಪನ್ಯಾಸ ಡಾ. ಗಾಂಧೀಜಿ ಮಳಕೇರಿ ಸಾಹಿತಿಗಳು, ಉಪನ್ಯಾಸಕರು ಅಂಬೇಡ್ಕರ ಕಾಲೇಜ್ ಕಲಬುರ್ಗಿ ವಿಷಯ ಜಾನಪದ ಹುಟ್ಟು ಬೆಳವಣಿಗೆ ಮಾತನಾಡುವರು.
ಉಪಸ್ಥಿತರು ಹೆಚ್.ಬಿ ಪಾಟೀಲ್ ಗೌ ಕಾರ್ಯದರ್ಶಿಗಳು ಕಲಬುರ್ಗಿ,ಸಾಯಬಣ್ಣ ಓಳಕರ ಜಂಟಿ ಕಾರ್ಯದರ್ಶಿಗಳು ಕಜಾಪ ಕಲಬುರ್ಗಿ, ದೇವಿಂದ್ರ ಗುಡೂರ್ ಅಧ್ಯಕ್ಷರು ಕಜಾಪ ಜೇವರ್ಗಿ ಮತ್ತು ಪ್ರಾಚಾರ್ಯರು ಕದಂಬ ಪಿಯು ಕಾಲೇಜ್, ಯಡ್ರಾಮಿ ಗೊಲ್ಲಾಳಪ್ಪ ಬಿರಾದಾರ ಕಾರ್ಯದರ್ಶಿಗಳು ಜ್ಞಾನಭಾರತಿ ಶಿಕ್ಷಣ ಸಂಸ್ಥೆ ಯಡ್ರಾಮಿ.
ಮುಖ್ಯ ಅತಿಥಿಗಳು ಮಹಾಲಿಂಗಪ್ಪಗೌಡ ಬಂಡೆಪ್ಪಗೌಡ್ರ ಯಡ್ರಾಮಿ,ತಿಪ್ಪಣ್ಣ ಸಾಹು ಹೆಬ್ಬಾಳ,ಚಂದ್ರಶೇಖರ ಪುರಾಣಿಕ ,
ಎನ್ ಆರ್ ಪಾಟೀಲ,ಇಬ್ರಾಹಿಂ ಸಾಬ್ ಉಸ್ತಾದ,ಬಸಲಿಂಗಪ್ಪ ಸಾಹು ಅಂಕಲಕೋಟಿ ಅಧ್ಯಕ್ಷರು ವರ್ತಕರ ಸಂಘ ಯಡ್ರಾಮಿ, ಶ್ರೀಶೈಲ ಸಾಹು ತಾಳಿಕೋಟಿ, ಬಸವರಾಜ ಹೂಗಾರ,ಅಪ್ಪುಗೌಡ ಮಾಲಿ ಪಾಟೀಲ್,
ಸಿದ್ದು ಸಾಹು ಗುರುಶಟ್ಟಿ, ಮಲ್ಲಿಕಾರ್ಜುನ ಬಿ ಕುಸ್ತಿ,ಬಾಬಾಫರೀದ ಮಳ್ಳಿಕರ್,
ಹಯ್ಯಾಳಪ್ಪ ಗಂಗಾಕರ್, ಈರಣ್ಣ ಸುಂಕದ,ಭೀಮಾಶAಕರ ಕಟ್ಟಿಮನಿ, ಮಹಾಂತೇಶ ದೊರೆ, ಬಸವರಾಜ ಪವಾರ, ಗೊಲ್ಲಾಳಪ್ಪ ಗೆಜ್ಜಿ,ಬಸವರಾಜ ಹಾದಿಮನಿ,ಬಸವರಾಜ ಉಪ್ಪಾರ,ಯಲ್ಲಪ್ಪ ಮೇಲಿನಮನಿ
ಸ್ವಾಗತ ಆಫ್ರೋಜ್ ಅತನೂರ ನಿರೂಪಣೆ ಬಸ್ಸೇಟೆಪ್ಪ ವಾರದ,ದಸ್ತಗೀರ ಚೌದ್ರಿ,ನಿರ್ವಹಣೆ ಮಲ್ಲಿಕಾರ್ಜುನ ನೀಲೂರ,ಮಲ್ಲಿಕಾರ್ಜುನ ಯಾದಗೀರ,ನಿಂಗರಾಜ್ ಗೊಂದೂಳಿ,ಮಹೇಶ ಮೇಲಿನಮನಿ ವಂದನಾರ್ಪಣೆ ದೇವಿಂದ್ರ ರೆವಲ್ ಮಾಡುವರು.
ಪದಾಧಿಕಾರಿಗಳು ಗೌರವಾಧ್ಯಕ್ಷರು ದೇವೇಂದ್ರಪ್ಪಗೌಡ ಸರಕಾರ,ಅಧ್ಯಕ್ಷರು ಮಲ್ಲಿಕಾರ್ಜುನ್ ಎಸ್ ಅಲಮೇಲ್,ಗೌರವ ಕಾರ್ಯದರ್ಶಿಗಳು
ಬಸ್ಸೆಟೆಪ್ಪ ವಾರದ,ದಸ್ತಗೀರ್ ಚೌದ್ರಿ ಬಸವರಾಜ್ ಕುಂಬಾರ್,ಕೋಶಾಧ್ಯಕ್ಷರು ಸಿದ್ದಬಸಯ್ಯ ಪುರಾಣಿಕ, ಜಂಟಿ ಕಾರ್ಯದರ್ಶಿಗಳು ಮಲ್ಲಿಕಾರ್ಜುನ್ ನೀಲೂರ,
ಅಫ್ರೋಜ್ ಅತ್ನೂರ,ದೇವೀಂದ್ರ ದನ್ನೂರ,
ಸಂಘಟನಾ ಕಾರ್ಯದರ್ಶಿಗಳ ರೇವಣಸಿದ್ದಪ್ಪ ಹೊಸಮನ,ಭೀಮಣ್ಣ ಚಿಗರಿ,ನಿಂಗಣ್ಣ ಗೊಂದೂಳಿ,
ಪತ್ರಿಕಾ ಕಾರ್ಯದರ್ಶಿಗಳು ಮಲ್ಲಿಕಾರ್ಜುನ ಯಾದಗಿರಿ,ಮಡಿವಾಳಪ್ಪ ಟಿ ಯತ್ನಾಳ್, ಸಂಚಾಲಕರು
ಶಿವಶರಣಪ್ಪ ಸುಬೇದಾರ್,ಲಾಲ್ ಸಿಂಗ್ ರಾಥೋಡ್, ಸಂಸ್ಕೃತಿಕ ಸಂಚಾಲಕರು ದೇವೇಂದ್ರ ರೆವಲ್,
ಭಾಗಣ್ಣ ಕೊಟಾರ್,ಮಹೇಶ್ ಮೇಲಿನಮನಿ,ದಿಲೀಪ್ ಪವಾರ್ ಮಹಿಳಾ ಪ್ರತಿನಿಧಿಗಳು ಶ್ರೀಮತಿ ನಾಗಮ್ಮ, ಎಸ್ ಮೈನಾಳ್ ಶ್ರೀ ಶರಣಮ್ಮ ಹೂಗಾರ ಪದಗ್ರಹಣ ಮಾಡುವರು.ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದ್ದಾರೆ.