ಈಶ್ವರೀಯ ವಿಶ್ವ ವಿದ್ಯಾಲಯದಿಂದ ಅರ್ಚಕರಿಗೆ ಅಭಿನಂದನೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೨; ಸಂತೇಬೆನ್ನೂರು ಪಟ್ಟಣದ  ಈಶ್ವರೀಯ ವಿಶ್ವ ವಿದ್ಯಾಲಯ ಸೇವಾಕೇಂದ್ರದಲ್ಲಿ  ಗ್ರಾಮದ ವಿವಿಧ ದೇವಸ್ಥಾನಗಳ  ಅರ್ಚಕರಿಗೆ  ಅಭಿನಂದನಾ ಕಾರ್ಯಕ್ರಮ   ಹಮ್ಮಿ ಕೊಳ್ಳಲಾಗಿತ್ತು.ಅರ್ಚಕರಾದ ಸದಾಶಿವಚಾರ, ರುದ್ರಸ್ವಾಮಿ, ಮಹೇಶ್ವರಪ್ಪ, ಬಸವರಾಜಪ್ಪ ವೀರಭದ್ರಚಾರರು, ಗಂಗಾಧರ್, ಉಮೇಶ್, ಆನಂದಮೂರ್ತಿ ಯವರ ಧರ್ಮಪತ್ನಿ ಅನಿತಾ  ಹಾಗೂ ಸುಶೀಲಮ್ಮ ಅವರಿಗೆ ಅಭಿನಂದಿಸಿ ಗೌರವಿಸಲಾಯಿತು.