ಬಿಐಇಟಿಯಲ್ಲಿ ಎಂಸಿಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨: ಬಿಐಇಟಿ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಸಿಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ .ಹೆಚ್.ಬಿ.ಅರವಿಂದ, ಕಾಲೇಜಿನ ನಿರ್ದೇಶಕರಾದ ಪ್ರೊ .ವೈ. ವೃಶಬೇಂದ್ರಪ್ಪ, ವಿಭಾಗದ ಮುಖ್ಯಸ್ಥರಾದ ಡಾ.ಬಿ.ಬಿ.ಶಂಕರಗೌಡ, ಸುಮಾರು ೧೨೦ ವಿದ್ಯಾರ್ಥಿಗಳಿಗಳು ಮತ್ತು ಶಿಕ್ಷಕರು,  ಕಿರಿಯ  ವಿದ್ಯಾರ್ಥಿಗಳು ಹಾಜರಿದ್ದರು.