ಭಾವನಾಮಯ ಸಾಮಗ್ರಿಗಳಿಂದ ಅರ್ಚಿಸುವ ಲಿಂಗವೇ ಭಾವಲಿಂಗವು : ಕಾಶಿ ಜಗದ್ಗುರು
ಕಲಬುರಗಿ:ಆ.1:ಕ್ಷಮೆ, ವಿವೇಕ ಮುಂತಾದ ಸಾತ್ವಿಕ ಭಾವನೆಗಳಿಂದ ಅರ್ಚಿಸಲ್ಪಡುವ ಲಿಂಗವೇ ಭಾವಲಿಂಗವು ಎಂಬುದಾಗಿ ಶ್ರೀ ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.