ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಶಿಬಿರ
ಕಲಬುರಗಿ:ಆ.೧: ಸೇವಾ ಸಂಗಮ ಸಂಸ್ಥೆ ಹಾಗೂ ಅಜೀಮ್ ಪ್ರೇಮಜಿ ಫೌಂಡೇಶನಸAಯುಕ್ತಆಶ್ರಯದಲ್ಲಿಶೀಘ್ರ ಪತ್ತೆ ಹಚ್ಚುವಿಕೆ ಮತ್ತುಆರಂಭಿಕ ಶಿಕ್ಷಣದಕುರಿತಾದಒಂದು ದಿನದತರಬೇತಿಕಾರ್ಯಗಾರ ಮದರ್‌ಥೇರಸಾ ಸಂಭಾಗಣದಲ್ಲಿಹಮ್ಮಿಕೊಳ್ಳಲಾಯಿತು.
ಕಲಬುರಗಿ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಇಲಾಖೆಯ ಯೋಜನಾಧಿಕಾರಿಗಳಾದ ಶ್ರೀ ಭೀಮರಾವಕಣ್ಣೂರ್‌ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಮನೆಯೇ ಮೊದಲ ಪಾಠಶಾಲೆತಾಯಿಯೇ ಮೊದಲ ಗುರುಎಂದು ಹೇಳುತ್ತಾ ಮಹಿಳೆಯರು ಮಕ್ಕಳ ಸಂರಕ್ಷಣೆ ಮಾಡುವುದರಲ್ಲಿ ಮೇಲುಗೈ ಹೊಂದಿದ್ದಾರೆ.ಅದರಲ್ಲಿ ನಮ್ಮಇಲಾಖೆಯಅಂಗನವಾಡಿಕಾರ್ಯಕರ್ತರು, ಆಶಾ ಕಾರ್ಯಕರ್ತರು, ಪಿ.ಎಚ್.ಸಿ.ಓ ಅವರುತುಂಬಾ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.ನಮ್ಮಇಲಾಖೆಯಕಾರ್ಯಕರ್ತರಿಗೆಬೆಳವಣಿಗೆಯಲ್ಲಿ ಕುಂಠಿತವಿರುಮಕ್ಕಳ ಬಗ್ಗೆ ತಿಳಿದುಕೋಳ್ಳಲು ಒಂದ ದಿನದತರಬೇತಿಯನ್ನು ಆಯೋಜಿಸಿಲಾಗಿದೆ ಎಂದರು.
ಸೆAಟ್ ಮೇರಿಚರ್ಚನ ಧರ್ಮಗುರುಗಳಾದ ಪಾಧರ್ ಪ್ರವೀಣ್ ಬೆಳಿಯುವ ಸಿರಿ ಮೊಳಕೆಯಲ್ಲಿರುವ ಹಾಗೆ ಪ್ರತಿಯೊಂದು ಮಗುವಿನ ಸರ್ಮೋತೋಮುಖ ಬೆಳವಣಿಗೆಯಲ್ಲಿ ಅಂಗನವಾಡಿಕೇAದ್ರದಲ್ಲಿಆಗುವುದು ಹಾಗೂ ಬೆಳವಣಿಗೆಯಲ್ಲಿ ಕುಂಠಿತವಿರುವ ಮಕ್ಕಳ ನ್ಯೂನ್ಯತೆಯತೀವ್ರತೆಯನ್ನುಕಡಿಮೆ ಮಾಡಲುಚೇತನಕೇಂದ್ರಸಹಾಯವಾಗಿದೆಎAದು ಹೇಳಿದರು.
ಸೇವಾ ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ವಿಕ್ಟರ್ ವಾಸ್‌ರವರು ಮಾತನಾಡುತ್ತಾ ಸಮಾಜದಿಂದಅAಚಿಗೆ ತಳ್ಳಲಪಟ್ಟಮಹಿಳೆಯರು ಹಾಗೂ ಮಕ್ಕಳನ್ನು ಮುಖ್ಯವಾಹಿನಿಗೆ ತರುವಂತಹಉದ್ದೇಶದಿAದ ನಾವು ಬೆಳವಣಿಗೆಯಲ್ಲಿ ಕುಂಠಿತವಿರು ಮಕ್ಕಳಕುರಿತು ಕಳೆದ೬ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೆ.ಬೆಳವಣಿಗೆಯಲ್ಲಿ ಕುಂಠಿತವಿರುವAತಹ ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ ನಮ್ಮ ಸಂಸ್ಥೆಯಕಾರ್ಯದಿAದ ಬದಲಾವಣೆ ಹೊಂದಿದAತಹ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.ಅದರಲ್ಲಿಅಂಗನವಾಡಿಕಾರ್ಯಕರ್ತರು, ಆಶಾ ಕಾರ್ಯಕರ್ತರು, ಪಿ.ಎಚ್.ಸಿ.ಓಅವರ ಸಹಕಾರ ನಮಗೆ ತುಂಬಾ ಮುಖ್ಯವಾಗಿದೆಎಂದು ತಿಳಿಸಿದರು.ಮಕ್ಕಳಿಗೆ ಶೀಘ್ರವಾಗಿ ಪತ್ತೆ ಹಚ್ಚುವ ಮೂಲಕ ಆರಂಭಿಕ ಶಿಕ್ಷಣವನ್ನು ಆರಂಭಿಸಿದರೆ ಆ ಮಕ್ಕಳು ಸಮಾಜದಲ್ಲಿ ಸಾಮಾನ್ಯ ಮಕ್ಕಳಂತೆ ತಮ್ಮ ಬಾಲ್ಯ ಸವಿಯಬಹುದಾಗಿದೆ ಈ ತರಬೇತಿಯನ್ನು ಯಶಸ್ವಿಯಾಗಿ ಪಡೆದುಕೊಂಡು ಪಾಲಕರಿಗೆಜಾಗೃತಿ ಮೂಡಿಸುವುದು ನಮ್ಮೇಲ್ಲರಕರ್ತವ್ಯವಾಗಿದೆಎಂದು ಹೇಳಿದರು.
ತಮ್ಮಪ್ರಾಸ್ತವಿಕ ನುಡಿಯಲ್ಲಿಸೇವಾ ಸಂಗಮ ಸಂಸ್ಥೆಯಕಾರ್ಯಕ್ರಮದ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾರವರು ಮಾತನಾಡುತ್ತಾ ಸೇವಾ ಸಂಗಮ ಸಂಸ್ಥೆಯು ಕಳೆದ ೧೭ ವರ್ಷಗಳಿಂದ ಸಮಾಜದಅಭಿವೃದ್ದಿಗಾಗಿಕಾರ್ಯನಿರ್ವಹಿಸುತ್ತಾ ಬಂದಿದೆ.ಸಮಾಜದಲ್ಲಿ ಕೆಳ ಅಂಚಿನಲ್ಲಿರುವವರಿಗೆಕಾರ್ಯನಿರ್ವಹಿಸುತ್ತಾ ಬಂದಿದೆ. ಕಳೆದ ೬ ವರ್ಷಗಳಿಂದ ಶೀಘ್ರ ಪತ್ತೆ ಹಚ್ಚುವಿಕೆ ಮತ್ತುಆರಂಭಿಕ ಶಿಕ್ಷಣದಡಿಯಲ್ಲಿ ಬೆಳವಣಿಗೆಯಲ್ಲಿ ಕುಂಠಿತವಿರುವ ಮಕ್ಕಳೊಂದಿಗೆ ಕಾರ್ಯನಿರ್ವಹಿಸುತ್ತಿದೆಎಂದು ಹೇಳಿದರು
ಸಕ್ಯಾಫೌಂಡೇಶನ ಬೆಂಗಳೂರನಿAದ ಆಗಮಿಸಿದಂತಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಖಾಜಾ ಹುಸೇನ್‌ಅವರು ಮಾತನಾಡುತ್ತಾಅಂಗನವಾಡಿಕಾರ್ಯಕರ್ತರುಶೀಘ್ರ ಪತ್ತೆ ಹಚ್ಚುವಿಕೆ ಮತ್ತುಆರಂಭಿಕ ಶಿಕ್ಷಣ ಯೋಜನೆಯಡಿಯಲ್ಲಿ ಬರುವಂತಹ ೦-೬ ವರ್ಷದ ಮಕ್ಕಳನ್ನು ಅತಿ ಶೀಘ್ರದಲ್ಲಿ ಗುರುತಿಸಿ ಆ ಮಕ್ಕಳಿಗೆ ಚಟುವಟಿಕೆ ನೀಡುವ ಮೂಲಕ ಮಗುವಿನ ನ್ಯೂನತೆಕಡಿಮೆ ಮಾಡಿಖPWಆ ೨೦೧೬ಕಾಯ್ದೆ ಪ್ರಕಾರಇರುವಂತಹ ೨೧ ವಿಕಲಾಂಗತೆಗಳುಬಗ್ಗೆ ಮಾಹಿತಿ ನೀಡಿದರು. ಮಗು ವಿಕಲಾಂಗತೆಯನ್ನುಹೊAದಿಕೊAಡುಜನಿಸಲು ಕಾರಣ ಹಾಗೂ ಮಹಿಳೆ ಗರ್ಭವತಿಯಾದಾಗ ತೆಗೆದುಕೋಳ್ಳುವಂತಹ ಮುನ್ನೇಚ್ಚರಿಕೆಕ್ರಮಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿಕಲಬುರಗಿ ನಗರದಸೇವಾ ಸಂಗಮ ಸಂಸ್ಥೆಯ ಸಹ ನಿರ್ದೇಶಕರಾದ ಫಾದರ್ ದೀಪಕ್, ಮೇಲ್ವಿಚಾರಕರಾದ ಶ್ರೀಮತಿ.ಜ್ಯೋತಿ ಹಾಗೂ ಶ್ರೀಮತಿ ಬೌರಮ್ಮ ವೇಧಿಕೆಯಲ್ಲಿ ಉಪಸ್ಥಿತರಿದ್ದರು. ಶಿವಕಾಂತ ನಿರೂಪಿಸಿದರು, ಶ್ರೀಮತಿ ಜಗದೇವಿ ಸ್ವಾಗತಿಸಿದರು, ಶ್ರೀಮತಿದಾಕ್ಷಾಯೀಣಿ, ವಂದಿಸಿದರು, ನಗರ ವಲಯದಒಟ್ಟು ೬೩ ಜನಅಂಗನವಾಡಿಕಾರ್ಯಕರ್ತರು ಭಾಗವಹಿಸಿದರು.