ಸಮಾಜ ಸೇವಾ ರತ್ನ ಪ್ರಶಸ್ತಿಗೆ ನಾಗೇಶ ತಳಕೇರಿ ಆಯ್ಕೆ
ಇಂಡಿ : ಆ.೧:ತಾಲೂಕಿನ ಬುಯ್ಯಾರ ಗ್ರಾಮದ ಸಮಾಜಿಕ ಹೋರಾಟಗಾರ ಸಮಾಜ ಸೇವಕ ನಾಗೇಶ ಶರಪ್ಪ ತಳಕೇರಿ ಅವರ ಕನ್ನಡ ನಾಡು ನುಡಿ ಜಲ ನೆಲ ರಕ್ಷಣೆಯ ಸೇವೆ ಗುರುತಿಸಿ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಚಿರಯ್ ಕನ್ನಡ ಡಿಜಿಟಲ್ ಮೀಡಿಯಾ ಹಾಗೂ ಶ್ರೀನಿಧಿ ಪೌಂಡೇಷನ್ ಸಹಯೋಗದಲ್ಲಿ ವಿದ್ಯಾಕಾಶಿ ಧಾರವಾಡ ದ ಜಿಲ್ಲಾ ಸಾಹಿತ್ಯ ಭವನದಲ್ಲಿ ನೆಡದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.