ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್ ವಿತರಣೆ
ಸೇಡಂ, ಅ, ೦೧: ತಾಲೂಕಿನ ಕೋಡ್ಲಾ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಉಚಿತ ನೋಟ್ ಬುಕ್ ಮತ್ತು ಪೇನ್ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ಮುಖ್ಯಾಗುರುಗಳು ಹಾಗೂ ಸಾಹಿತಿಗಳು ಮತ್ತು ಸಂಶೋಧಕರಾದ ಮುಡಬಿ ಗುಂಡೇರಾವ್ ವಹಿಸಿದ್ದರು.ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಗುರುನಾಥ್ ಗುಂಡನೋರ್.ಶಿಕ್ಷಣ ಪ್ರೇಮಿಗಳ ಶ್ರೀ ನಾಗ ರೆಡ್ಡಿ ಧರ್ಮನ ಕೊಡುಗೆ ಕೊಡುವ ದಾನಿಗಳು ಮನಸ್ಸು ಮಾಡಿದರೆ ಬಡವರ ಮಕ್ಕಳ ಕಲಿಕೆ ಸಹಕಾರ ಯಾಗುತ್ತದೆ ಎಂದರು. ಮತ್ತು ಗುರುನಾಥ್ ಸಹ ಶಿಕ್ಷರು. ಶಾಲೆಯ ಹಳೆಯ ವಿದ್ಯಾರ್ಥಿಗಳ ಒಟ್ಟಾಗಿ ಕೂಡಿ ಕೆಲಸ ಮಾಡಿದ್ದಾರೆ ಶಾಲೆಯ ಸುಂದರವಾದ ಮತ್ತು ಮಾದರಿಯ ಶಾಲೆಯ ನಾಗಿ ಮಾಡಬಹುದು ಎಂದರು. ಡಾ ಎ. ಪಿ. ಜೆ. ಅಬ್ದುಲ್ ಕಲಾಂ ಫೌಂಡೇಶನ್ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಶ್ರೀ ರಾಜು ಮಾಳಪ್ಪನೊರ್. ಒಂದು ಶಾಲೆ ಅಭಿವೃದ್ಧಿ ಹೊಂದಬೇಕಾದರೆ ಶಾಲೆಯ ಹಿರಿಯರ ವಿದ್ಯಾರ್ಥಿಗಳು ಮತ್ತು ಪಾಲಕರು ಹಾಗೂ ಶಾಲೆಯ ಆಡಳಿತ ಅಧ್ಯಕ್ಷರು ಸರ್ವ ಸದಸ್ಯರ. ಶಿಕ್ಷಣ ಪ್ರೇಮಿಗಳ. ಒಗ್ಗಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ, ಮಕ್ಕಳ ಕಲಿಕೆ ಪ್ರಯೋಗ ಮತ್ತು ಆಟ ಪಾಟ. ವಿವಿಧ ರೀತಿಯ ಚಟುವಟಿಕೆಗಳನ್ನು ಇದ್ದಾಗ ಮಾತ್ರ ಮಕ್ಕಳ ಕಲಿಕೆ ಸ್ಪೂರ್ತಿ ಯಾಗುತ್ತದೆ. ಸರಕಾರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಅವಂಟಿ.ಈ ಕಾರ್ಯಕ್ರಮ ನಿರೂಪಣೆ ದೇವದಾಸರೆಡ್ಡಿ, ಮಾಡಿದರು. ಈ ವೇಳೆಯಲ್ಲಿ ಶಿವ ಪುತ್ರ ಕಾಳಮ್ಮ ,ಮೊಗಲಮ್ಮ ಪ್ರ ಶೀಲಾ ಪುಷ್ಪಲತಾ ಅಂಜಲಿ ಇತರರು ಇದ್ದರು