ನೂತನ ಸಹಾಯಕ ಉಪ ವಿಭಾಗಾಧಿಕಾರಿಗೆ ಆರೋಗ್ಯ ಇಲಾಖೆಯಿಂದ ಸನ್ಮಾನ
ಸೇಡಂ, ಜು,೩೧: ತಾಲೂಕಿನ ಸಹಾಯಕ ಉಪ ವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಕರ್ತವ್ಯಕ್ಕೆ ಹಾಜರಾದ ಪ್ರಭುರೆಡ್ಡಿ ಕೆ.ಎ.ಎಸ್ ರವರಿಗೆ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ ವರ್ಗದವರು ನೂತನ ಆಯುಕ್ತರಿಗೆ ನೂತನ ಸನ್ಮಾನಿಸಿ ಗೌರವಿಸಿದರು.ಈ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಸಂಜೀವಕುಮಾರ ಪಾಟೀಲ್,ತಾಲೂಕ ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿಗಳಾದ ಶಿವಯೋಗಿ ಸಕ್ಪಲ್ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.