ದಿಂಡೀ ಮಹೋತ್ಸವ ಅಂಗವಾಗಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು,31- ಭಾವಸಾರ ಕ್ಷತ್ರಿಯಸಮಾಜದ ದಿಂಡೀ ಮಹೋತ್ಸವ ಅಂಗವಾಗಿ ಕೌಲ್ ಬಜಾರ್ ಟೈಲರ್ ಬೀದಿಯಲ್ಲಿ ರುವ ಶ್ರೀ ಪಾಂಡುರಂಗ ದೇವಾಲಯ ದಲ್ಲಿ  ಮೂರುದಿನಗಳ ಕಾಲ ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು‌ಹಮ್ಮಿಕೊಳ್ಳಲಾಗಿತ್ತು ಆಷಾಡ ಬಹಳದಶಮಿ ಸಾಯಂಕಾಲ ಪೋತಿಸ್ಥಾಪನೆ, ನಾಟ್ಯ ಭಾರತಿ ಕಲಾಟ್ರಸ್ಟ್ (ರಿ)ನ ವೈಷ್ಣವಿ ಕುಲಕರ್ಣಿ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು ‌ಶ್ರೀಪಾಂಡುರಂಗದೇವರ ಕುರಿತ‌ ನೃತ್ಯ ರೂಪಕಬಹಳ ಸೊಗಸಾಗಿ ಮೂಡಿ ಬಂದು ನೆರೆದಿದ್ದ ಅಪಾರಭಕ್ತರಮನ ಸೆಳೆಯಿತು‌
ಏಕಾದಶಿ‌ಬೆಳಿಗ್ಗೆ ಕಾಕಡಾರತಿ, ಶ್ರೀಜ್ಞಾನೇಶ್ವರಿ ಪಾರಾಯಣ (9-12ಅಧ್ಯಾಯ) ಮಧ್ಯಾಹ್ನ ಪಂಢರಿ ಸಾಂಪ್ರದಾಯಕ ಭಜನೆ,ದಿಂಢಿ ಸೋಹಳಾ
ಸಾಯಂಕಾಲ ಕೀರ್ತನೆ ಹಾಗೂ ರಾತ್ರಿ ಜಾಗರಸಂಗೀತ ಭಜನೆ ನಡೆಯಲಿದ್ದು
ಮೂರನೇ ದಿನ ದ್ವಾದಶಿಯಂದು ಬೆಳಿಗ್ಗೆ ಕಾಕಡಾರತಿ, ಭಜನೆ ಮಧ್ಯಾಹ್ನ ಸಂತ ಸಮಾರಾಧನೆಮಹಾಪ್ರಸಾದ ಜರುಗಲಿದೆ
ಈ ಸಂದರ್ಭದಲ್ಲಿ ದೇವಾಲಯದ ಲಕ್ಷ್ಮಿನಾರಾಯಣ , ಪಾಂಡುರಂಗ ರುಕ್ಮಿಣಿ ಹಾಗೂ ದತ್ತಾತ್ರೇಯ ಮೂತಿ ೯ಗಳಿಗೆ ರಜತ ಕವಚ ದಿಂದ ಅಲಂಕರಿಸಲಾಗಿತ್ತು.  ದೇವಸ್ಥಾನವನ್ನು ವಿವಿಧ ಪುಷ್ಟಹಾಗೂ ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿದು. ಕಾಯ೯ಕ್ರಮದಲ್ಲಿ ವಿವಿಧ ಜಿಲ್ಲೆಯ ಹಲವಾರು ಭಜನಾ ತಂಡ ಗಳು ಭಾಗವಹಿಸಿದ್ದವು.  ಕಾರ್ಯಕ್ರಮ ದಲ್ಲಿ ಈಸಂದಬ೯ದಲ್ಲಿಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ರಾದ ಲೋಕರೆ‌ ಶ್ರೀಧರ ಉಪಾಧ್ಯಕ್ಷ ಉತ್ತರಕರ ರಮೇಶ್ ಕಾಯ೯ದಶಿ೯ ಸವ೯ದೇ ದುಗೋ೯ಜಿರಾವ್ ಹಾಗೂ ಸಮಾಜದ‌ಪದಾಧಿಕಾರಿಗಳಾದಲೋಕರೆ ರಮೇಶ್ ಕುಮಾರ್, ಲೋಕರೆವಿಠ್ಠಲರಾವ್,ಪಟಕೆ.ಸಂದೀಪ,ಟೀಕಾರೆ ಪರಶುರಾಮ ರಾವ್,ಜವಲ್ಕರ್ ಸುರೇಶ್ ರಾವ್,ರಾಮಪುರೆಶ್ರೀನಿವಾಸರಾವ್, ಲೋಕರೆ ಸತೀಶ್,ದಾಯಪುಲ್ಲೆರಮೇಶ್ ರಾವ್, ಚುಟಕೆ ಕೃಷ್ಣಮೂರ್ತಿ ರಾವ್,ರಾಂಪುರೆಸಂತೋಷ, ಪತಂಗೆಸಸುರೇಶ್ ರಾವ್,ಅಂಬೊರೆ ಕೊಟ್ರೋಶಿರಾವ್ ಹಾಗೂ ದೇವಸ್ಥಾನದ ಅರ್ಚಕ ರಾದ ವೆಂಕಟೇಶ್ ಆಚಾರ ‌ಹಾಗೂ ಭಾವಸಾಕ್ಷತ್ರಿಯ ಹಲವಾರು ಭಕ್ತಾಧಿಗಳು ,ಹಿತೈಷಿಗಳು ಉಪಸ್ಥಿತರಿದ್ದರು.