ಬೋರವೆಲ್‌ಗೆ ಚಾಲನೆ
ಕಲಬುರಗಿ:ಜು.30: ವಾರ್ಡ್ ನಂಬರ್ 52 ರ ಅಪ್ಪ ಲೇಔಟನ್ ಶ್ರೀ ಸಿದ್ಧಿವಿನಾಯಕ ಮಂದಿರದ್ ಗಾರ್ಡನ್ ಆವರಣದಲ್ಲಿ ಶಾಸಕರ ಅನುದಾನದಲ್ಲಿ ಬೋರ್ವೆಲ್ ಅನ್ನು ಶಾಸಕ ಅಲ್ಲಂಪ್ರಭು ಪಾಟೀಲ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗದ ಕಾಂಗ್ರೆಸ್ ಅಧ್ಯಕ್ಷ ಧರ್ಮರಾಜ್ ಬಿ. ಹೇರೂರ, ಸಿದ್ದಣಗೌಡ ಪಾಟೀಲ, ಸೂರ್ಯಕಾಂತ್ ಡುಮ್ಮ, ಉದಯಕುಮಾರ, ಮಲ್ಲಿಕಾರ್ಜುನ್ ಚಟ್ನಹಳ್ಳಿ, ದತ್ತಾತ್ರೇಯ ಡೆಂಕಿ, ಹಣಮಂತ ರೆಡ್ಡಿ, ವೆಂಕಟರೆಡ್ಡಿ, ಕೃಷ್ಣ ಸಿಂಧೆ, ಸಂಜಯಕುಮಾರ್ ಬಡದಾಳ್, ಧನರಾಜ ಪೂಜಾರಿ, ಮಹೇಶ ಸಜ್ಜನ್, ಮಲ್ಲಿಕಾರ್ಜುನ್ ಚಿನ್ಮಳ್ಳಿ, ವಿಟ್ಟಲ್ ಮಡಿವಾಳ, ಸಿದ್ದನಗೌಡ ಪಾಟೀಲ್, ಉದಯಕುಮಾರ್ ಗೊಬ್ಬೂರ್, ಚಂದ್ರಕಾAತ್ ಕುಲಕರ್ಣಿ, ಪ್ರವೀಣ್ ಶಿವಣಗಿ, ಅಂಬರೀಶ್ ಪಾಟೀಲ್, ಸುಭಾಷ್ ಕಂಡಕ್ಟರ್, ಗುರು ಶಾಂತಪ್ಪ ಪೂಜಾರಿ, ಶಂಭುಲಿAಗ ಸ್ವಾಮಿ, ರಾಜಶೇಖರ ನಾಡಗೋಡ್ ಸೇರಿದಂತೆ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.