ಜೆಜೆಎಂ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ
ಸೇಡಂ,ಜು,30: ತಾಲೂಕಿನ ಕಾಚೂರ್ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಮಾಡಲಾಗುತ್ತಿದ್ದು ಪಕ್ಕ ರಸ್ತೆಯನ್ನು ಜೆಜೆಎಂ ಕಾಮಗಾರಿಯಿಂದ ಕಚ್ಚ ರಸ್ತೆಯಾಗಿ ಪರಿವರ್ತನೆ ವಾಗಿದ್ದು ಇಲ್ಲಿನ ಸಾರ್ವಜನಿಕರಿಗೆ ದಿನ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಆದ್ದರಿಂದ ಸಂಬAಧಪಟ್ಟ ಅಧಿಕಾರಿಗಳು ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಮಿಕ ಘಟಕದ ತಾಲೂಕಾ ಅಧ್ಯಕ್ಷ ದೇವಕುಮಾರ್ ನಾಟಿಕರ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.