ವೈದ್ಯರ ಮೇಲೆ ಹಲ್ಲೆ ಕಠಿಣ ಶಿಕ್ಷೆಗೆ ನೌಕರ ಸಂಘದಿAದ ಮನವಿ
ಸೇಡಂ,ಜು,೩೦: ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರತ ವೈದ್ಯರಾದ ಡಾ.ಗೌತಮ್ ಕಟ್ಟಿಮನಿ ಅವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕು ಮತ್ತು ತಾಲೂಕಾ ಆಸ್ಪತ್ರೆಗೆ ಬಂದೋಬಸ್ತು ಮಾಡಬೇಕು
ಎಂದು ಎಸ್.ಸಿ &ಚಿmಠಿ; ಎಸ್.ಟಿ ನೌಕರರ ತಾಲೂಕಾ ಸಂಘದಿAದ ಸಹಾಯಕ ಉಪ ವಿಭಾಗಾಧಿಕಾರಿ ಆಶಪ್ಪ ಪೂಜಾರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.ಈ ವೇಳೆಯಲ್ಲಿ ಗೋಪಾಲ್ ಸೇಡಂಕರ್,ಶಿವಶರಣಪ್ಪ ದೊಡ್ಡಮನಿ,ಬಸವರಾಜ್ ಸಾಗರ,ಶಿವಯೋಗಿ ದೇವನೂರು, ಶ್ರೀ ವಿವೇಕಾನಂದ,ಹಣಮAತ ಮೇತ್ರಿ,ಲಕ್ಷ್ಮಣ ರಂಜೋಳಕರ್,ಎಲ್ಲಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.